ಕೇಂದ್ರ ಸರ್ಕಾರದ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ

Share

Starts : 21-Jul-2018End : 20-Aug-2018

ಕೇಂದ್ರ ಸರ್ಕಾರದ ಸ್ಟಾಫ್ ಸೆಲೆಕ್ಷನ್ ಕಮಿಷನ್ ಈ ಬಾರಿ ಕಾನ್ಸ್ ಟೇಬಲ್ ಹುದ್ದೆಗಳ ತನ್ನ ಬೃಹತ್ ನೇಮಕಾತಿಗೆ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ, ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಹುದ್ದೆಯ ಹೆಸರು : ಜಿಡಿ ಕಾನ್ಸ್ಟೇಬಲ್ (General Duty)

 

ಒಟ್ಟು ಹುದ್ದೆಗಳ ಸಂಖ್ಯೆ : 54953


ಮಹಿಳಾ ಅಭ್ಯರ್ಥಿಗಳಿಗೆ : 47307

ಪುರುಷ ಅಭ್ಯರ್ಥಿಗಳಿಗೆ : 7646

 

ವೇತನ ಶ್ರೇಣಿ : 21700-69100

 

ವಯೋಮಿತಿ : ಕನಿಷ್ಠ 18 ಗರಿಷ್ಠ 23

                         ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ೫ ವರ್ಷ 
                         ಒಬಿಸಿ ಮಾಜಿ ಸೈನಿಕ ಅಭ್ಯರ್ಥಿಗಳಿಗೆ 3 ವರ್ಷ 

 

ಅರ್ಜಿ ಶುಲ್ಕ : ಎಸ್ಸಿ ಎಸ್ಟಿ ಮಹಿಳಾ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ.
                        ಇತರೆ ಅಭ್ಯರ್ಥಿಗಳಿಗೆ ರೂ 100/- ನಿಗದಿಪಡಿಸಲಾಗಿದೆ.
ಆಯ್ಕೆ ವಿಧಾನ : ಅಭ್ಯರ್ಥಿಗಳನ್ನು 4 ಹಂತದಲ್ಲಿ ಆಯ್ಕೆ ಮಾಡಲಾಗುತ್ತದೆ.

 

ಎತ್ತರ
ಸಾಮಾನ್ಯ,ಎಸ್ಸಿ, ಒಬಿಸಿ 
ಪುರುಷ:170 CM ಮಹಿಳಾ 157 CM

 

ಎಸ್ಟಿ ಅಭ್ಯರ್ಥಿಗಳಿಗೆ 

ಪುರುಷ: 162.5 CM   ಮಹಿಳಾ 150 CM

 

ಪರೀಕ್ಷಾ ಕೇಂದ್ರಗಳು : ಬೆಂಗಳೂರು , ಧಾರವಾಡ , ಮಂಗಳೂರು , ಮೈಸೂರು , ಗುಲ್ಬರ್ಗಾ 

 

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ :  24-07-2018
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :  24-08-2018
ಶುಲ್ಕ ಪಾವತಿಸಲು ಕೊನೆಯ ದಿನಾಂಕ :28-08-2018

ವೆಬ್ಸೈಟ್ ವಿಳಾಸ 

You may also like ->

//