ದಕ್ಷಿಣ ರೈಲ್ವೆ ಸಫಾಯಿವಾಲಾ ಹುದ್ದೆಗಳಿಗೆ ಅರ್ಜಿ ಆಹ್ವಾನ

Share

Starts : 27-Jul-2018End : 27-Aug-2018

ದಕ್ಷಿಣ ರೈಲ್ವೆ ಯಲ್ಲಿ ಖಾಲಿ ಇರುವ ಗುತ್ತಿಗೆ ಆದರದ ಮೇಲೆ  ಸಫಾಯಿವಾಲಾ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
 
ಹುದ್ದೆಗಳ ವಿವರ 
257 ಹುದ್ದೆಗಳು 
 
ವಿದ್ಯಾರ್ಹತೆ 
ಹತ್ತನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು 
 
ವಯೋಮಿತಿ 
ಕನಿಷ್ಠ 18 ಗರಿಷ್ಠ 33
ವಯೋಸಡಿಲಿಕೆ 
ಎಸ್ಸಿ ಎಸ್ಟಿ 
5 ವರ್ಷಗಳು 
ಒಬಿಸಿ 
3 ವರ್ಷಗಳು 
ಅಂಗವಿಕಲ 
10 ವರ್ಷಗಳು 
 
ಅರ್ಜಿ ಶುಲ್ಕ 
ಸಾಮಾನ್ಯ ಮತ್ತು ಒಬಿಸಿ - ರೂ 500/-
ಎಸ್ಸಿ ಎಸ್ಟಿ ಅಂಗವಿಕಲ ಮತ್ತು ಮಹಿಳೆ - ರೂ 250/-
ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾದಲ್ಲಿ ರೂ 400/- ಹಿಂತಿರುಗಿಸಲಾಗುವುದು.
ಎಸ್ಸಿ ಎಸ್ಟಿ ಅಂಗವಿಕಲ ಮತ್ತು ಮಹಿಳಾ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾದಲ್ಲಿ ಪೂರ್ತಿ ಹಣ ಹಿಂತಿರುಗಿಸಲಾಗುವುದು.
 
ವೇತನ ಶ್ರೇಣಿ 
ರೂ 18,000 ದಿಂದ 29,390
 
ಆಯ್ಕೆ ವಿಧಾನ 
ಲಿಖಿತ ಪರೀಕ್ಷೆ ಮತ್ತು ಫಿಸಿಕಲ್ ಎಫಿಶಿಯೆನ್ಸಿ ಟೆಸ್ಟ್ ಮೂಲಕ ಆಯ್ಕೆ ಮಾಡಲಾಗುತ್ತದೆ.

 

ಲಿಖಿತ ಪರೀಕ್ಷಾ ವಿಧಾನ 

ಆನ್ಲೈನ್ ಟೆಸ್ಟ್ನಲ್ಲಿ 50 ಆಬ್ಜೆಕ್ಟಿವ್ ಮಾದರಿಯ ಪ್ರಶ್ನೆಗಳಿರುತ್ತವೆ.

ಪರೀಕ್ಷೆಯು ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿರುತ್ತದೆ.

 

ಫಿಸಿಕಲ್ ಟೆಸ್ಟ್ 

ಫಿಸಿಕಲ್ ಟೆಸ್ಟ್ ನಲ್ಲಿ ಪುರುಷ ಅಭ್ಯರ್ಥಿಗಳು 35 KG ತೂಕವಿರುವ Weight Lifting 2 ನಿಮಿಷ ದಲ್ಲಿ 100 ಮೀಟರ್  ದೂರ ಚಲಿಸಬೇಕು 

ಫಿಸಿಕಲ್ ಟೆಸ್ಟ್ ನಲ್ಲಿ ಮಹಿಳಾ  ಅಭ್ಯರ್ಥಿಗಳು 20 KG ತೂಕವಿರುವ Weight Lifting 2 ನಿಮಿಷ ದಲ್ಲಿ 100 ಮೀಟರ್  ದೂರ ಚಲಿಸಬೇಕು 

 
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ - 27-08-2018

 

ನೋಟಿಫಿಕೇಶನ್ 

You may also like ->

//