DFCCIL ಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Share

Starts : 01-Aug-2018End : 31-Aug-2018

ಭಾರತ ಸರ್ಕಾರದ  ರೇಲ್ವೆ ಸಚಿವಾಲಯದಡಿ ಕಾರ್ಯ ನಿರ್ವಹಿಸುತ್ತಿರುವ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

 

ಒಟ್ಟು ಹುದ್ದೆಗಳು 

1572

 

ಎಕ್ಸಿಕ್ಯೂಟಿವ್ -327

ಸಿವಿಲ್ - 31

ಎಲೆಕ್ಟ್ರಿಕಲ್  - 39

ಸಿಗ್ನಲ್ ಅಂಡ್ ಟೆಲಿಕಮ್ಯುನಿಕೇಷನ್ 97

ಆಪರೇಟಿಂಗ್ (ಸ್ಟೇಷನ್ ಮಾಸ್ಟರ್ ಅಂಡ್ ಕಂಟ್ರೋಲರ್ ) - 109

ವಯೋಮಿತಿ  ಕನಿಷ್ಠ 18 ಗರಿಷ್ಠ 30

ವಿದ್ಯಾರ್ಹತೆ : ಕನಿಷ್ಠ ಶೇ 60 ಅಂಕಗಳೊಂದಿಗೆ ಡಿಪ್ಲೋಮ ಮುಗಿಸಿರಬೇಕು 

ವೇತನ ಶ್ರೇಣಿ : ರೂ 12600- 32500

 

ಜೂನಿಯರ್ ಎಕ್ಸಿಕ್ಯೂಟಿವ್ - 349
ಸಿವಿಲ್ 239 

ಎಲೆಕ್ಟ್ರಿಕಲ್  68

ಸಿಗ್ನಲ್ ಅಂಡ್ ಟೆಲಿಕಮ್ಯುನಿಕೇಷನ್ 42

ವಯೋಮಿತಿ  ಕನಿಷ್ಠ 18 ಗರಿಷ್ಠ 30

ವಿದ್ಯಾರ್ಹತೆ

ಕನಿಷ್ಠ ಶೇ 60. ಅಂಕಗಳೊಂದಿಗೆ 10 ನೇ  ತರಗತಿ ಯಲ್ಲಿ ಉತ್ತೀರ್ಣ , ಅಂಗೀಕೃತ ಸಂಸ್ಥೆಯಲ್ಲಿ ಟ್ರೇಡ್ನಲ್ಲಿ 2 ವರ್ಷಗಳ ಐಟಿಐ ಕೋರ್ಸ್ ಮುಗಿಸಿರಬೇಕು.


 

ಮಲ್ಟಿ ಟಾಸ್ಕಿಂಗ್ ಸ್ಟಾಫ್ - 896 

ಸಿವಿಲ್ 451 

ಎಲೆಕ್ಟ್ರಿಕಲ್ 37

ಸಿಗ್ನಲ್ ಅಂಡ್

ಟೆಲಿಕಮ್ಯುನಿಕೇಷನ್  6

ಆಪರೇಟಿಂಗ್  402 

ವಿದ್ಯಾರ್ಹತೆ

ಕನಿಷ್ಠ ಶೇ 60. ಅಂಕಗಳೊಂದಿಗೆ 10 ನೇ  ತರಗತಿ ಯಲ್ಲಿ ಉತ್ತೀರ್ಣ , ಅಂಗೀಕೃತ ಸಂಸ್ಥೆಯಲ್ಲಿ ಟ್ರೇಡ್ನಲ್ಲಿ 2 ವರ್ಷಗಳ ಐಟಿಐ ಕೋರ್ಸ್ ಮುಗಿಸಿರಬೇಕು.

ವಯೋಮಿತಿ  ಕನಿಷ್ಠ 18 ಗರಿಷ್ಠ 33
ವೇತನ ಶ್ರೇಣಿ  ರೂ 10,000 - 25,000

 

ಅರ್ಜಿ ಶುಲ್ಕ 

ಎಕ್ಸಿಕ್ಯೂಟಿವ್ - 900

ಜೂನಿಯರ್ ಎಕ್ಸಿಕ್ಯೂಟಿವ್ - 700

ಮಲ್ಟಿ ಟಾಸ್ಕಿಂಗ್ ಸ್ಟಾಫ್ -500

ಎಸ್ಸಿ ಎಸ್ಟಿ ಅಂಗವಿಕಲ ಮಾಜಿ ಸೈನಿಕ ಅಭ್ಯರ್ಥಿಗಳಿಗೆ  ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ 

 

ಆಯ್ಕೆ ವಿಧಾನ 

ಆನ್ಲೈನ್ ಪರೀಕ್ಷೆ ಮತ್ತು ದೈಹಿಕ ಸಹಿಷ್ಣುತೆ ಪರೀಕ್ಷೆ ಮೂಲಕ ಆಯ್ಕೆ ಮಾಡಿಕೊಳ್ಳಗುತ್ತದೆ 

 

ದೈಹಿಕ ಸಹಿಷ್ಣುತೆ ಪರೀಕ್ಷೆ 

ಪುರುಷ ಅಭ್ಯರ್ಥಿಗಳು 35 ಕೆಜಿ ತೂಕ ಹೊತ್ತುಕೊಂಡು 2 ನಿಮಿಷಗಳಲ್ಲಿ 100 ಮೀಟರ್ ದೂರ ಚಲಿಸಬೇಕು.

ಮಹಿಳಾ  ಅಭ್ಯರ್ಥಿಗಳು 20 ಕೆಜಿ ತೂಕ ಹೊತ್ತುಕೊಂಡು 2 ನಿಮಿಷಗಳಲ್ಲಿ 100 ಮೀಟರ್ ದೂರ ಚಲಿಸಬೇಕು.

 

ಪುರುಷ ಅಭ್ಯರ್ಥಿಗಳು 4.15 ನಿಮಿಷದಲ್ಲಿ 1 ಕಿ ಮೀ ದೂರ  ಓಡಬೇಕು 

ಮಹಿಳಾ  ಅಭ್ಯರ್ಥಿಗಳು 5.40 ನಿಮಿಷದಲ್ಲಿ 1 ಕಿ ಮೀ ದೂರ  ಓಡಬೇಕು 

 

ಪ್ರಮುಖ ದಿನಾಂಕಗಳು 

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 01-08-2018

ಅರ್ಜಿಸಲ್ಲಿಸಲು ಕೊನೆಯ ದಿನಾಂಕ  31-08-2018

ಆನ್ಲೈನ್ ಪರೀಕ್ಷೆ ನಡೆಸುವ ಸಂಭಾವ್ಯ ದಿನಾಂಕ  ಅಕ್ಟೋಬರ್ 01 ರಿಂದ 05 ರವರೆಗೆ 

 

ನೋಟಿಫಿಕೇಶನ್ 
ವೆಬ್ಸೈಟ್ ವಿಳಾಸ 

You may also like ->