ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಗೆ ರಾಷ್ಟ್ರೀಯ ಬ್ಯಾಂಕ್ (ನಬಾರ್ಡ್) ನೇಮಕಾತಿ 2018

Share

Starts : 27-Aug-2018End : 12-Sep-2018

ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಗೆ ರಾಷ್ಟ್ರೀಯ ಬ್ಯಾಂಕ್ (ನಬಾರ್ಡ್) ನಲ್ಲಿ ಡೆವಲಪ್ಮೆಂಟ್ ಅಸಿಸ್ಟೆಂಟ್ ಹಾಗೂ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

 


ಒಟ್ಟು ಹುದ್ದೆಗಳ ಸಂಖ್ಯೆ 

69

 

ವಿದ್ಯಾರ್ಹತೆ 

ಕನಿಷ್ಠ %50 ಅಂಕಗಳೊಂದಿಗೆ ಯಾವುದೇ  ಪದವಿಯಲ್ಲಿ ಉತ್ತೀರ್ಣರಾಗಿರಬೇಕು 

ಎಸ್ಸಿ ಎಸ್ಟಿ ಅಂಗವಿಕಲ ಅಭ್ಯರ್ಥಿಗಳು ಕೇವಲ ಪಾಸ್ ಆದರೂ ಅರ್ಜಿ ಸಲ್ಲಿಸಬಹುದು 

 

ವಯೋಮಿತಿ 

ಕನಿಷ್ಠ 18 ವರ್ಷಗಳು 

ಗರಿಷ್ಠ 35 ವರ್ಷಗಳು

ವಯೋಸಡಿಲಿಕೆ 

ಎಸ್ಸಿ ಎಸ್ಟಿ  5 ವರ್ಷಗಳು
ಒಬಿಸಿ  3 ವರ್ಷಗಳು
ಅಂಗವಿಕಲ  10 ವರ್ಷಗಳು

 

ಪರೀಕ್ಷಾ ವಿಧಾನ 

ಪರೀಕ್ಷೆಯು ಮೂರು ಹಂತದಲ್ಲಿ ನಡೆಸಲಾಗುತ್ತದೆ 

*ಪೂರ್ವಭಾವಿ ಪರೀಕ್ಷೆ 

*ಮುಖ್ಯ ಪರೀಕ್ಷೆ 

*ಸಂದರ್ಶ 

 

ಅರ್ಜಿ ಶುಲ್ಕ 

ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ರೂ 50/-

ಇತರೆ ಅಭ್ಯರ್ಥಿಗಳಿಗೆ ರೂ 450/-

 

ವೇತನ ಶ್ರೇಣಿ 

ರೂ 13,000/- to ರೂ 31,000/-

 

ಪ್ರಮುಖ ದಿನಾಂಕ 

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 27-08-2018

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 12-09-2018

 

ಅಧಿಸೂಚನೆ 

You may also like ->

//