ಕಿರಿಯ ಸಹಾಯಕ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Share

Starts : 05-Sep-2018End : 30-Sep-2018

(SSC) Staff Selection Commission ಸ್ಟಾಫ್ ಸೆಲೆಕ್ಷನ್ ಕಮಿಷನ್ ತನ್ನ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ, ಆಸಕ್ತ ಅಭ್ಯರ್ಥಿಗಳು ಇದೆ ಸೆಪ್ಟೆಂಬರ್ 30 ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

 

ಒಟ್ಟು ಹುದ್ದೆಗಳು 

1136

 

ಹುದ್ದೆಗಳ ಹೆಸರು 

Junior Physiotherapist

Junior Engineer

Scientific Assistant

Junior Seed Analyst

Heraldic Assistant in History Division

Investigator Grade-II

Botanical Assistant

Data Processing Assistant

Library & Information Assistant

Fertilizer Inspector

Sub-Editor

Library Information Assistant

Dietician Grade-III (Jr. Dietician)

Senior Scientific Assistant (Toxicology)

Geographer

Dietician Grade III

Sr Instructor(Weaving)

Sr Hindi Typist

Sound Technician

Accountant

Planning Assistant

Dietician Grade-III (Jr Dietician)

Technical Assistant (Economics)

Assistant (Printing)

Language Instructor

Economic Investigator

Senior Technical Assistant

Textile Designer

Technician

Research Investigator

Research Assistant

Laboratory Assistant

Junior Computer

Library-cum-Information Assistant

Section Officer (Horticulture)

Research Assistant

Junior Engineer (Naval Quality Assurance)

Assistant Drug Inspector

Library and Information Assistant

Senior Audio Visual Assistant

Library and Information Assistant

Senior Scientific Assistant

Dietician Grade-III

Senior Technical Assistant

Junior Scientific Assistant

Senior Instructor

Assistant Central Intelligence Officer

Textile Designer

Investigator Grade – II

Photographer

 

ವಿದ್ಯಾರ್ಹತೆ 

ಹತ್ತನೇ ತರಗತಿ , ದ್ವಿತೀಯ ಪಿಯುಸಿ , ಪದವೀಧರರು 

 

ಅರ್ಜಿ ಶುಲ್ಕ 

ಇತರೆ ಅಭ್ಯರ್ಥಿಗಳಿಗೆ ರೂ 100/-

ಎಸ್ಸಿ ಎಸ್ಟಿ, ಮಹಿಳೆ ,ಮಾಜಿ ಸೈನಿಕ, ಅಂಗವಿಕಲ , ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ 

ಶುಲ್ಕವನ್ನು SBI ಚಲನ್ ಮೂಲಕವೇ ಸಲ್ಲಿಸಬೇಕು 

 

ವಯೋಮಿತಿ 

ಕನಿಷ್ಠ 18 ಗರಿಷ್ಠ 30

ವಯೋಸಡಿಲಿಕೆ

ಎಸ್ಸಿ ಎಸ್ಟಿ 5 ವರ್ಷ 

ಒಬಿಸಿ ಮತ್ತು ಮಾಜಿ ಸೈನಿಕ  3 ವರ್ಷ 

 ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ 

 

ಆಯ್ಕೆ ವಿಧಾನ 

ಲಿಖಿತ ಪರೀಕ್ಷೆ ಮತ್ತು ಸಂದರ್ಶ 

 

ಪರೀಕ್ಷೆಯು ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ನಡೆಸಲಾಗುತ್ತದೆ.

 

ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಅಧಿಸೂಚನೆ ಓದಿ 

 

ಪ್ರಮುಖ ದಿನಾಂಕಗಳು 

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 05-09-2018

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30-09-2018

ಅಧಿಸೂಚನೆ ಲಿಂಕ್ 

You may also like ->

//