ದ್ವಿತೀಯ ಪಿಯುಸಿ ಆದವರಿಗೆ ಕೇಂದ್ರ ಸರ್ಕಾರದಲ್ಲಿ ಖಾಲಿ ಹುದ್ದೆಗಳು / SSC Stenographer Recruitment 2018

Share

Starts : 22-Oct-2018End : 19-Nov-2018

ಕೇಂದ್ರ ಸರ್ಕಾರದ ಸ್ಟಾಪ್ ಸೆಲೆಕ್ಷನ್ ಕಮಿಷನ್ ಸ್ಟೆನೊಗ್ರಾಫರ್ ಗ್ರೂಪ್ ಸಿ ಮತ್ತು ಗ್ರೂಪ್ ಡಿ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ.
 
ತಪ್ಪದೇ ಕರ್ನಾಟಕದ ಎಲ್ಲಾ ದ್ವಿತೀಯ ಪಿಯುಸಿ ಮುಗಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.
 
ಒಟ್ಟು ಹುದ್ದೆಗಳ ಸಂಖ್ಯೆ ಇಲಾಖೆಯಿಂದ ಸ್ಪಷ್ಟ ಮಾಹಿತಿ ಬಂದಿಲ್ಲ ಮೂಲಗಳ ಪ್ರಕಾರ ಒಂದು ಸಾವಿರಕ್ಕೂ ಹೆಚ್ಚು ಹುದ್ದೆಗಳ ಬರ್ತಿ ಮಾಡಿಕೊಳ್ಳಲಿದೆ.
ಕೆಲವೇ ದಿನಗಳಲ್ಲಿ ಇಲಾಖೆಯ ವೆಬ್ ಸೈಟ್ ನಲ್ಲಿ ಹುದ್ದೆಗಳ ಸಂಪೂರ್ಣ ಮಾಹಿತಿ ಬಿಡುಗಡೆ ಮಾಡಲಿದೆ.
 
ವಯೋಮಿತಿ
ಸ್ಟೆನೊಗ್ರಾಫರ್ ಗ್ರೇಡ್ ಸಿ ಹುದ್ದೆಗಳಿಗೆ ಕನಿಷ್ಠ 18 ಗರಿಷ್ಠ 30 ಕ್ಕೆ ನಿಗಧಿಪಡಿಸಲಾಗಿದೆ
ಸ್ಟೆನೊಗ್ರಾಫರ್ ಗ್ರೇಡ್ ಡಿ ಹುದ್ದೆಗಳಿಗೆ ಕನಿಷ್ಠ 18 ಗರಿಷ್ಠ 27 ವರ್ಷಗಳು
 
ವಯೋ ಸಡಿಲಿಕೆ
ಎಸ್ ಸಿ ಎಸ್ ಟಿ ಅಭ್ಯರ್ಥಿಗಳಿಗೆ 5 ವರ್ಷ
ಓಬಿಸಿ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ 3 ವರ್ಷ
ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ
 
ವಿದ್ಯಾರ್ಹತೆ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಂಗೀಕೃತ ಸಂಸ್ಥೆಯಿಂದ ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾಗಿರಬೇಕು.
 
ಯಾವುದೇ ಪ್ರತ್ಯೇಕವಾದ ಸಂಸ್ಥೆಯಿಂದ ಟೈಪಿಂಗ್ ಕಲಿತಿರುವ ಸರ್ಟಿಫಿಕೇಟ್ ಹೊಂದಿಲ್ಲದ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು.
 
 
ಈ ಹುದ್ದೆಗಳಿಗೆ ಮಹಿಳೆಯರು ಕೂಡ ಅರ್ಜಿ ಸಲ್ಲಿಸಬಹುದು.
 
ಅರ್ಜಿ ಶುಲ್ಕ
ಸಾಮಾನ್ಯ ಮತ್ತು ಓಬಿಸಿ ಅಭ್ಯರ್ಥಿಗಳಿಗೆ ರೂ 100/-
 
ಎಸ್ ಸಿ ಎಸ್ ಟಿ ಅಂಗವಿಕಲ ಮತ್ತು ಮಾಜಿ ಸೈನಿಕ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ರೀತಿ ಶುಲ್ಕವಿರುವುದಿಲ್ಲ.
 
ಅರ್ಜಿ ಶುಲ್ಕವನ್ನು ಎಸ್ ಬಿ ಐ ಚಲನ್ ಅಥವಾ ನೆಟ್ ಬ್ಯಾಂಕಿಂಗ್ ಕ್ರೆಡಿಟ್ ಕಾರ್ಡ್ ಡೆಬಿಟ್ ಕಾರ್ಡ್ ಮೂಲಕ ಸಲ್ಲಿಸಬಹುದು.
 
ಪರೀಕ್ಷಾ ವಿಧಾನ
ಈ ಪರೀಕ್ಷೆಯಲ್ಲಿ ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಳೆಯಲಾಗುತ್ತದೆ.
 
ಮೇಲಿನ ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಅಭ್ಯರ್ಥಿಗಳಿಗೆ ಸ್ಕಿಲ್ ಟೆಸ್ಟ್ ನಡೆಸಲಾಗುತ್ತದೆ.
 
ಸ್ಕಿಲ್ ಟೆಸ್ಟ್ ನಲ್ಲಿ ಸ್ಟೆನೊಗ್ರಾಫರ್ ಗ್ರೇಡ್ ಸಿ ವಿಭಾಗದಲ್ಲಿ ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿ ಪ್ರತಿ ನಿಮಿಷಕ್ಕೆ 100 ಪದಗಳ ವೇಗದಲ್ಲಿ ಟೈಪಿಂಗ್ ಮಾಡಬೇಕು
 
ಸ್ಟೆನೊಗ್ರಾಫರ್ ಗ್ರೇಟ್ ಡಿ ವಿಭಾಗದಲ್ಲಿ ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿ ಪ್ರತಿ ನಿಮಿಷಕ್ಕೆ 80 ಪದಗಳ ವೇಗದಲ್ಲಿ ಟೈಪಿಂಗ್ ಮಾಡಬೇಕು
 
ಪರೀಕ್ಷೆಯು ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ನಡೆಸಲಾಗುತ್ತದೆ.
 
ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಯುವ ಸಂಭಾವ್ಯ ದಿನಾಂಕ 1-2-2019 ರಿಂದ 6-2-2019
 
ಪರೀಕ್ಷಾ ಕೇಂದ್ರ 
ಅಭ್ಯರ್ಥಿಗಳು ಬೆಂಗಳೂರು ಗುಲ್ಬರ್ಗ ಮಂಗಳೂರು ಮೈಸೂರು ಪರೀಕ್ಷಾ ಕೇಂದ್ರಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
 
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 22-10-2018
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 19-11-2018
 
ವೆಬ್ಸೈಟ್ ಲಿಂಕ್ 
ನೋಟಿಫಿಕೇಶನ್ 
 
 
 
 
 
 

You may also like ->

//