ಕೇಂದ್ರ ಸರ್ಕಾರದಲ್ಲಿ ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳು

Share

Starts : 15-Dec-2018End : 31-Dec-2018

ಕೇಂದ್ರ ಸರ್ಕಾರದ ನೆಹರು ಯುವ ಕೇಂದ್ರ ಸಂಘಟನ್ ನಲ್ಲಿ ಖಾಲಿ ಇರುವ ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಅಸಿಸ್ಟೆಂಟ್) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.
 
ಒಟ್ಟು ಹುದ್ದೆಗಳು
52
 
ವಿದ್ಯಾರ್ಹತೆ
ಹತ್ತನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
 
ವಯೋಮಿತಿ
ಕನಿಷ್ಠ 18
ಗರಿಷ್ಠ  25
ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.
 
ವೇತನ ಶ್ರೇಣಿ
(18000-56900)

 

ಪರೀಕ್ಷಾ ಶುಲ್ಕ 

ಸಾಮಾನ್ಯ ಮತ್ತು ಒಬಿಸಿ (ಪುರುಷ) ರೂ 700/-

ಸಾಮಾನ್ಯ ಮತ್ತು ಒಬಿಸಿ (ಮಹಿಳೆ) ರೂ 350/-

ಎಸ್ಸಿ ಎಸ್ಟಿ ಅಂಗವಿಕಲ ಮಾಜಿ ಸೈನಿಕ ಯಾವುದೇ ಶುಲ್ಕವಿಲ್ಲ 

 

ಅಭ್ಯರ್ಥಿಗಳಿಗೆ ಪರೀಕ್ಷೆಯು ಆನ್ಲೈನ್ ಮೂಲಕ ನಡೆಸಲಾಗುತ್ತದೆ
 
ಪರೀಕ್ಷಾ ವಿಷಯಗಳು


ಪರೀಕ್ಷಾ ಕೇಂದ್ರಗಳು

ಬೆಂಗಳೂರು

 

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಡಿಸೆಂಬರ್ 15 2018

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 31 2018

 

ನೋಟಿಫಿಕೇಶನ್ 

You may also like ->