NYKS RECRUITMENT 2018 | Clerk cum Typist

Share

Starts : 15-Dec-2018End : 31-Dec-2018

ಕೇಂದ್ರ ಸರ್ಕಾರದ ನೆಹರು ಯುವ ಕೇಂದ್ರ ಸಂಘಟನ್ ನಲ್ಲಿ ಖಾಲಿ ಇರುವ  ಕ್ಲರ್ಕ್ ಕಮ್ ಟೈಪಿಸ್ಟ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.
 
ಒಟ್ಟು ಹುದ್ದೆಗಳು
75
 
ವಿದ್ಯಾರ್ಹತೆ
ಬಿ ಕಾಂ ನಲ್ಲಿ ಉತ್ತೀರ್ಣರಾಗಿರಬೇಕು
ಅಥವಾ ಯಾವುದೇ ಪದವೀಧರರು  2 ವರ್ಷ ಅಕೌಂಟ್ಸ್ ವರ್ಕ್ ನಲ್ಲಿ ಅನುಭವ ಹೊಂದಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ
 
ವಯೋಮಿತಿ
ಗರಿಷ್ಠ  28
 
ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.
 
ವೇತನ ಶ್ರೇಣಿ
(25500-81100)
 
ಪರೀಕ್ಷಾ ಶುಲ್ಕ

 
ಅಭ್ಯರ್ಥಿಗಳಿಗೆ ಪರೀಕ್ಷೆಯು ಆನ್ಲೈನ್ ಮೂಲಕ ನಡೆಸಲಾಗುತ್ತದೆ
 
ಪರೀಕ್ಷಾ ವಿಷಯಗಳು


 
ಪರೀಕ್ಷಾ ಕೇಂದ್ರಗಳು
ಬೆಂಗಳೂರು
 
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಡಿಸೆಂಬರ್ 15 2018
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 31 2018

 

ನೋಟಿಫಿಕೇಶನ್ 

You may also like ->