ರೈಲ್ವೆ ಕಾನ್ಸ್ಟೇಬಲ್ ನೇಮಕಾತಿ 2019


Starts : 01-Jan-2019End : 30-Jan-2019

ಭಾರತೀಯ ರೈಲ್ವೆ ಇಲಾಖೆಯ ರೈಲ್ವೆ ರಕ್ಷಣಾ ಪಡೆ (ಆರ್ ಪಿ ಎಫ್)  ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗಾಗಿ ಹೊಸ ಅಧಿಸೂಚನೆ ಹೊರಡಿಸಲಾಗಿದೆ
 ಆಸಕ್ತರು ಅರ್ಜಿಗಳನ್ನು ಸಲ್ಲಿಸಬಹುದು
 
 ಒಟ್ಟು  ಹುದ್ದೆಗಳು 789
 
  ಹುದ್ದೆಗಳ ಹೆಸರು
 
 ಕಾನ್ಸ್ಟೇಬಲ್ ಕ್ಯಾರಿಯರ್ (Constable water carrier)
 ಕಾನ್ಸ್ಟೇಬಲ್ ಸಫಾಯಿವಾಲ (Constable Safai wala)
ಕಾನ್ಸ್ಟೇಬಲ್   ವಾಷರ್ ಮ್ಯಾನ್ (Constable washerman)
ಕಾನ್ಸ್ಟೇಬಲ್ ಬಾರ್ಡರ್ (Constable border)
ಕಾನ್ಸ್ಟೇಬಲ್ ಮೇಲ್ (constable mail)
ಟೈಲರ್ ಗ್ರೇಡ್  3 ( tailor grade 3)
ಕಾಬ್ಲೇರ್ ಗ್ರೇಡ್  3 (Cobbler grade 3)
 
ವಿದ್ಯಾರ್ಹತೆ
 ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ಯಲ್ಲಿ ಉತ್ತೀರ್ಣರಾಗಿರಬೇಕು
 
 ವಯೋಮಿತಿ
 ಕನಿಷ್ಠ 18 ವರ್ಷ
 ಗರಿಷ್ಠ 25 ವರ್ಷ
 
ವಯೋ ಸಡಿಲಿಕೆ
ಎಸ್ ಸಿ ಎಸ್ ಟಿ ಅಭ್ಯರ್ಥಿಗಳಿಗೆ 5 ವರ್ಷ
 ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ
 
ಮಾಜಿ ಸೈನಿಕ ಅಭ್ಯರ್ಥಿಗಳಲ್ಲಿ  ಜನರಲ್ ಅಭ್ಯರ್ಥಿಗಳಿಗೆ 3 ವರ್ಷ
ಒಬಿಸಿ ಅಭ್ಯರ್ಥಿಗಳಿಗೆ 8 ವರ್ಷ
 ಎಸ್ ಸಿ ಎಸ್ ಟಿ ಅಭ್ಯರ್ಥಿಗಳಿಗೆ 9 ವರ್ಷ ನೀಡಲಾಗಿದೆ
 
ಅರ್ಜಿ ಶುಲ್ಕ
ಎಸ್ ಸಿ ಎಸ್ ಟಿ ಮಾಜಿ ಸೈನಿಕ ಮಹಿಳಾ/ ಮೈನಾರಿಟಿ/ ಎಕಾನಮಿಕಲ್ಲಿ ಬ್ಯಾಕ್ವರ್ಡ್ ಕ್ಲಾಸ್ ಅಭ್ಯರ್ಥಿಗಳಿಗೆ ರೂಪಾಯಿ 250/-
 ಉಳಿದ ವರ್ಗದ ಅಭ್ಯರ್ಥಿಗಳಿಗೆ ರೂಪಾಯಿ 500/-
 
ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳಿಗೆ ಕಟ್ಟಿರುವ ಪರೀಕ್ಷಾ ಶುಲ್ಕವನ್ನು  ಹಿಂದಿರುಗಿಸಲಾಗುತ್ತದೆ
 
ಅರ್ಜಿ ಶುಲ್ಕವನ್ನು ಇಂಟರ್ನೆಟ್ ಬ್ಯಾಂಕಿಂಗ್ ಕ್ರೆಡಿಟ್ ಕಾರ್ಡ್ ಡೆಬಿಟ್ ಕಾರ್ಡ್ ಮೂಲಕ ಸಲ್ಲಿಸಬಹುದು
ಆಫ್ ಲೈನ್ ಮೂಲಕ ಅರ್ಜಿ ಶುಲ್ಕ ಸಲ್ಲಿಸುವ ಅಭ್ಯರ್ಥಿಗಳು ಎಸ್ ಬಿ ಐ ಚಲನ್ ಅಥವಾ ಪೋಸ್ಟ್ ಆಫೀಸ್ ಚಲನ್ ಮೂಲಕ ಸಲ್ಲಿಸಬಹುದಾಗಿದೆ
 
ವೇತನ ಶ್ರೇಣಿ
21,700/- 69,100/-
 
ಆಯ್ಕೆ ವಿಧಾನ
 
1 Online examination ( CBT)
2 Physical Efficiency Test (PET)
3 Physical measurement test (PMT)
4 Trade test (TT)
5 Document verification  (DV)
 
ಕರ್ನಾಟಕದ ಅಭ್ಯರ್ಥಿಗಳಿಗೆ ಪರೀಕ್ಷೆಯು ಕನ್ನಡ ಭಾಷೆಯಲ್ಲಿ ಬರೆಯುವ ಅವಕಾಶ ಕಲ್ಪಿಸಲಾಗಿದೆ
 
ಅರ್ಜಿ ಸಲಿಸಲು ಪ್ರಾರಂಭ ದಿನಾಂಕ ಜನವರಿ 1 2019
 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ  30 2019
 ಆನ್ಲೈನ್ ಟೆಸ್ಟ್ ಫೆಬ್ರುವರಿ ಮತ್ತು ಮಾರ್ಚ್ ತಿಂಗಳಲ್ಲಿ ನಡೆಸಲಾಗುತ್ತದೆ
 
Notification Link

You may also like ->