ರೈಲ್ವೆ ಇಲಾಖೆಯಲ್ಲಿ ಬಹು ದೊಡ್ಡ ನೇಮಕಾತಿ 2019

Share

Starts : 02-Jan-2019End : 31-Jan-2019

ಭಾರತೀಯ ರೈಲ್ವೆ ಇಲಾಖೆಯಲ್ಲಿ ಹೊಸ ವರ್ಷಕ್ಕೆ 14033  ಹುದ್ದೆಗಳ ಬೃಹತ್ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ
 
೧ ಜೂನಿಯರ್ ಎಂಜಿನಿಯರ್ 13,014
೨ ಡಿಪಾಟ್ ಮಟೀರಿಯಲ್ ಸೂಪರಿಂಟೆಂಡೆಂಟ್ 456
೩ ಜೂನಿಯರ್ ಎಂಜಿನಿಯರ್ (ಐ ಟಿ) 49
೪ ಕೆಮಿಕಲ್ ಅಂಡ್ ಮೆಟಲರ್ಜಿಕಲ್ ಅಸಿಸ್ಟೆಂಟ್ 494
 
 
1 ಜೂನಿಯರ್ ಎಂಜಿನಿಯರ್ 13,014
ವಿದ್ಯಾರ್ಹತೆ: ಡಿಪ್ಲೋಮಾ/ ಎಂಜಿನಿಯರಿಂಗ್ ಪದವಿ
 
2 ಡಿಪಾಟ್ ಮಟೀರಿಯಲ್ ಸೂಪರಿಂಟೆಂಡೆಂಟ್ 456
ವಿದ್ಯಾರ್ಹತೆ: ಡಿಪ್ಲೋಮಾ/ ಎಂಜಿನಿಯರಿಂಗ್ ಪದವಿ
 
3 ಜೂನಿಯರ್ ಎಂಜಿನಿಯರ್ (ಐ ಟಿ) 49
ವಿದ್ಯಾರ್ಹತೆ: ಪಿಜಿಡಿಸಿಎ/ ಬಿ ಎಸ್ಸಿ (ಕಂಪ್ಯೂಟರ್ ಸೈನ್ಸ್) / ಬಿಸಿಎ / ಬಿಟೆಕ್ (ಐಟಿ) / ಬಿಟೆಕ್ (ಸಿ ಎಸ್) /
DOEACC ‘B’Course Of 3 Year  Level (Department of Electronics Accreditation of Computer Courses)
 
4 ಕೆಮಿಕಲ್ ಅಂಡ್ ಮೆಟಲರ್ಜಿಕಲ್ ಅಸಿಸ್ಟೆಂಟ್ 494
  ವಿದ್ಯಾರ್ಹತೆ:ಕನಿಷ್ಠ ಶೇಕಡ 45 ಅಂಕಗಳೊಂದಿಗೆ  ಫಿಜಿಕ್ಸ್ ಕೆಮೆಸ್ಟ್ರಿ ವಿಷಯದಲ್ಲಿ ವಿಜ್ಞಾನ ಪದವಿ ಮುಗಿಸಿರಬೇಕು
 
ಅಭ್ಯರ್ಥಿಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸಲಾಗುತ್ತದೆ
ಕರ್ನಾಟಕದ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳನ್ನು ಕರ್ನಾಟಕದಲ್ಲಿ ಆಯ್ಕೆ  ಮಾಡಿಕೊಳ್ಳಬಹುದಾಗಿದೆ
 
ಪರೀಕ್ಷಾ ಶುಲ್ಕ
 ಎಸ್ಸಿ ಎಸ್ಟಿ/ ಮಾಜಿ ಸೈನಿಕ/ ಅಂಗವಿಕಲ /ಮಹಿಳಾ /ಟ್ರಾನ್ಸ್ ಜೆಂಡರ್ /ಮೈನಾರಿಟಿ /ಎಕಾನಮಿಕಲ್ಲಿ ಬ್ಯಾಕ್ವರ್ಡ್ ಕ್ಲಾಸ್ / ಅಭ್ಯರ್ಥಿಗಳಿಗೆ  ರೂ 250/-
ಉಳಿದ ವರ್ಗದ ಅಭ್ಯರ್ಥಿಗಳಿಗೆ ರೂ 500/-
 
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 02-01-2019
ಅರ್ಜಿ ಸಲ್ಲಿಸಲು  ಕೊನೆಯ ದಿನಾಂಕ 31-01-2019

 

ವೆಬ್ಸೈಟ್ ಲಿಂಕ್ 
ನೋಟಿಫಿಕೇಶನ್ ಲಿಂಕ್ 

You may also like ->