ಹುಬ್ಬಳ್ಳಿ ರೈಲ್ವೆ ಇಲಾಖೆಯಲ್ಲಿ ಗ್ರೂಪ್ ಸಿ ಹುದ್ದೆಗಳು 2019

Share

Starts : 30-Nov--0001End : 28-Aug-2019

Hubballi Scouts and Guides Quota Group C recruitment
 
Total Vacancies 11
 
Group C level 2    3 post
Group C level 1    8 post
 
ವಿದ್ಯಾರ್ಹತೆ
ಗ್ರೂಪ್ ಸೀ ಲೇವೆಲ್  2
ಅಭ್ಯರ್ಥಿಗಳು 12ನೇ ತರಗತಿಯಲ್ಲಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕನಿಷ್ಠ ಶೇಕಡ 50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು
ಅಥವಾ
ಹತ್ತನೇ ತರಗತಿ ಜೊತೆಗೆ ಅಪ್ರೆಂಟಿಸ್ಶಿಪ್/ ಏನ್ ಸಿ ವಿ ಟಿ/ ಎಸ್ ಸಿ ವಿ ಟಿ  ಇಂದ ಮಾನ್ಯತೆ ಪಡೆದ ಟೆಕ್ನಿಕಲ್ ವಿಭಾಗದಲ್ಲಿ ಐ ಟಿ ಐ ಮುಗಿಸಿರಬೇಕು
 
ಗ್ರೂಪ್ ಸಿ ಲೆವೆಲ್ 1
10ನೇ ತರಗತಿಯ ಜೊತೆಗೆ ಐ ಟಿ ಐ ಮುಗಿಸಿದ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದು
 
ವಯೋಮಿತಿ
ಗ್ರೂಪ್ ಸೀ ಲೇವೆಲ್  2
ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಗರಿಷ್ಠ 30 ಕ್ಕೆ ನಿಗಧಿಪಡಿಸಲಾಗಿದೆ
 
ಗ್ರೂಪ್ ಸಿ ಲೆವೆಲ್ 1
ಕನಿಷ್ಠ 18 ಗರಿಷ್ಠ 33 ಕೆ ನಿಗದಿಪಡಿಸಲಾಗಿದೆ
ಮೀಸಲಾತಿ ವ್ಯಾಪ್ತಿಯಲ್ಲಿ ಬರುವ  ಅಭ್ಯರ್ಥಿಗಳಿಗೆ ವಯೋ ಸಡಿಲಿಕೆ ನೀಡಲಾಗಿದೆ

 

ಅರ್ಜಿ ಶುಲ್ಕ 

ಎಸ್ಸಿ ಎಸ್ಟಿ ಮಾಜಿ ಸೈನಿಕ ಅಂಗವಿಕಲ ಮಹಿಳಾ ಮೈನಾರಿಟಿ ಎಕಾನಮಿಕಲ್ಲಿ ಬ್ಯಾಕ್ವರ್ಡ್ ಕ್ಲಾಸ್ ರೂಪಾಯಿ 250
ಉಳಿದ ವರ್ಗದವರಿಗೆ ರೂಪಾಯಿ 500

 

ಸೂಚನೆ 

ಈ ಹುದ್ದೆಗಳು ಕೇವಲ ಸ್ಕೌಟ್ಸ್ ಅಂಡ್ ಗೈಡ್ಸ್ ಅಭ್ಯರ್ಥಿಗಳಿಗೆ ಮಾತ್ರ 

 

ಆಯ್ಕೆ ವಿಧಾನ 

ಲಿಖಿತ ಪರೀಕ್ಷೆ ನಡೆಸಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ,

 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 28 2019

 

ವೆಬ್ಸೈಟ್ ಲಿಂಕ್ 
 
ನೋಟಿಫಿಕೇಶನ್ 
 

You may also like ->

//