ಬೆಂಗಳೂರು ಮೆಟ್ರೋ ನೇಮಕಾತಿ 2019

Share

Starts : 01-Jan-2019End : 02-Feb-2019

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ
 
ಒಟ್ಟು ಹುದ್ದೆಗಳ ಸಂಖ್ಯೆ 174
 
ಹುದ್ದೆಗಳ ವಿವರ
ಮೈಂಟೇನರ್ 134 ಹುದ್ದೆಗಳು
ಜೂನಿಯರ್ ಇಂಜಿನಿಯರ್ 21 ಹುದ್ದೆಗಳು
ಸೆಕ್ಷನ್ ಇಂಜಿನಿಯರ್ 19 ಹುದ್ದೆಗಳು
 
 
ಮೈಂಟೇನರ್ ಹುದ್ದೆಗಳಿಗೆ ವಿದ್ಯಾರ್ಹತೆ
ಕನಿಷ್ಠ ಶೇಕಡ 50 ಅಂಕಗಳೊಂದಿಗೆ
Matriculation plus two years ITI in any one of the following specific
Engineering Trade:
Electrician / Instrument Mechanic / Mechanic Radio and TV /
Electronics Mechanics / Wireman / Fitter / Mechanic Computer
Hardware / Mechanic - Industrial Electronics / Information
Technology & Electronics System Maintenance / Mech.
Communication Equipment Maintenance, Masonry, Carpentry,
Building, Refrigeration and AC Mechanics Mechanic Mechatronics or
equivalent qualification.
ವೇತನ ಶ್ರೇಣಿ ರೂ 10170 -18500
 
 
ಜೂನಿಯರ್ ಇಂಜಿನಿಯರ್  ಹುದ್ದೆಗಳಿಗೆ ವಿದ್ಯಾರ್ಹತೆ
ಕನಿಷ್ಠ ಶೇಕಡ 50 ಅಂಕಗಳೊಂದಿಗೆ
Three years Engineering Diploma in Electrical & Electronics
Engineering / Electronics & Communication Engineering / Electronics
Instrumentation & Control / Mechanical /Telecommunication /
Computer Science and Engineering / Computer networking /
Applied Electronics/ Digital Electronics/ Power Electronics/ Industrial
Control or equivalent qualification.
ವೇತನ ಶ್ರೇಣಿ ರೂ 14000 -26950
 
 
ಸೆಕ್ಷನ್ ಇಂಜಿನಿಯರ್ ಹುದ್ದೆಗಳಿಗೆ ವಿದ್ಯಾರ್ಹತೆ
ಕನಿಷ್ಠ ಶೇಕಡ 50 ಅಂಕಗಳೊಂದಿಗೆ
Engineering Degree in Civil or equivalent qualification.
ವೇತನ ಶ್ರೇಣಿ ರೂ 16000 -30770
 
ವಯೋಮಿತಿ
ಸಾಮಾನ್ಯ ಅಭ್ಯರ್ಥಿಗಳಿಗೆ  35 ವರ್ಷಗಳು
 ಎಸ್ಸಿ ಎಸ್ಟಿ  ಪ್ರವರ್ಗ 1  40 ವರ್ಷಗಳು
 2ಎ 2ಬಿ 3ಎ 3ಬಿ 38 ವರ್ಷಗಳು
 ಮಾಜಿ ಸೈನಿಕ ಅಭ್ಯರ್ಥಿಗಳಿಗೆ 50 ವರ್ಷ ಗಳು
 
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನ್ನಡ ಭಾಷೆ ಕಡ್ಡಾಯವಾಗಿ ಬರಬೇಕು
 
ಅರ್ಜಿ ಶುಲ್ಕ
 ಎಸ್ ಸಿ ಎಸ್ ಟಿ ಅಭ್ಯರ್ಥಿಗಳಿಗೆ ರೂ 354
 ಉಳಿಯ ವರ್ಗದ ಅಭ್ಯರ್ಥಿಗಳಿಗೆ  ರೂ 826
 
ಆಯ್ಕೆ ವಿಧಾನ
ಲಿಖಿತ ಪರೀಕ್ಷೆ ನಡೆಸಿ  ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ
 
 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
 ಫೆಬ್ರುವರಿ 2 2019

 

Website

Notification 

Apply Link

 

You may also like ->

//