ಕೇಂದ್ರ ಲೋಕಸೇವಾ ಆಯೋಗದಲ್ಲಿ ವಿವಿಧ ಹುದ್ದೆಗಳು 2019

Share

Starts : 09-Jan-2019End : 04-Feb-2019

ಕೇಂದ್ರ ಲೋಕಸೇವಾ ಆಯೋಗ ದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ
 
ಒಟ್ಟು ಹುದ್ದೆಗಳ ಸಂಖ್ಯೆ 392
 
ನ್ಯಾಷನಲ್ ಡಿಫೆನ್ಸ್ ಅಕಾಡೆಮಿ 342
(ಆರ್ಮಿ 208  ಮತ್ತು ನೇವಿ ಹಾಗೂ ಏರ್ಫೋರ್ಸ್ 92 ಹುದ್ದೆಗಳು)
 ನಾವೆಲ್ ಅಕಾಡೆಮಿ 50 ಹುದ್ದೆಗಳು
 
ವಿದ್ಯಾರ್ಹತೆ
Army Wing of National Defence Academy : 12th Class pass
 For Air Force and Naval Wings of National Defence Academy : 12th Class pass In Physics and Mathematics conducted by a State Education Board or a University.
 
ವಯೋಮಿತಿ
ಅವಿವಾಹಿತ ಪುರುಷ ಅಭ್ಯರ್ಥಿಗಳು ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕು ಮತ್ತು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಜುಲೈ 2 2000  ಇಸ್ವಿ  ಮುಂಚೆ  ಜನಿಸಿರಬಾರದು, ಹಾಗೂ ಜುಲೈ  1 2003 ರ ನಂತರ ಜನಿಸಿರಬಾರದು
 
ಅರ್ಜಿ ಶುಲ್ಕ
ಎಸ್ಸಿ ಎಸ್ಟಿ  ಅಭ್ಯರ್ಥಿಗಳಿಗೆ ಯಾವುದೇ ರೀತಿ ಶುಲ್ಕವಿಲ್ಲ
ಉಳಿದ ವರ್ಗದ ಅಭ್ಯರ್ಥಿಗಳಿಗೆ ರೂಪಾಯಿ 100
 
 ಪರೀಕ್ಷಾ ವಿಧಾನ
 
 ಪರೀಕ್ಷಾ ಕೇಂದ್ರಗಳು
ಕರ್ನಾಟಕದ ಅಭ್ಯರ್ಥಿಗಳು ಬೆಂಗಳೂರು ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ
 ಅಭ್ಯರ್ಥಿಗಳು ಪರೀಕ್ಷೆಯನ್ನು  ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿ ಬರೆಯಬಹುದು
 ಅಭ್ಯರ್ಥಿಗಳು ಅರ್ಜಿಗಳನ್ನು ಆನ್ ಲೈನ್ ಮೂಲಕವೇ ಸಲ್ಲಿಸತಕ್ಕದ್ದು
 
 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರುವರಿ  4 2019
 
Website
Notification
 

You may also like ->

//