ಕೇಂದ್ರದಲ್ಲಿ ಹೆಡ್ ಕಾನ್ಸ್ಟೇಬಲ್ ಹುದ್ದೆಗಳ ಭರ್ತಿ 2019

Share

Starts : 21-Jan-2019End : 20-Feb-2019

ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಯಲ್ಲಿ ಖಾಲಿ ಇರುವ ಹೆಡ್ ಕಾನ್ ಸ್ಟೇಬಲ್ ಹುದ್ದೆಗಳಿಗೆ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ
 
ಒಟ್ಟು ಖಾಲಿ ಇರುವ ಹುದ್ದೆಗಳ ಸಂಖ್ಯೆ 429
ಮಹಿಳೆಯರಿಗೆ 37 ಹುದ್ದೆಗಳು
ಪುರುಷರಿಗೆ  328
LDCE (Limited department competitive Examination) 64 ಹುದ್ದೆಗಳು
 
ವಿದ್ಯಾರ್ಹತೆ
ದ್ವಿತೀಯ ಪಿಯುಸಿ ಪಾಸ್ ಆದ  ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
 
ವಯೋಮಿತಿ
ಕನಿಷ್ಠ 18 ವರ್ಷ ಮತ್ತು ಗರಿಷ್ಠ 25 ವರ್ಷ
 
 ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ
ಓಬಿಸಿ ಗಳಿಗೆ ಮೂರು ವರ್ಷ
ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ
 
ಅರ್ಜಿ ಶುಲ್ಕ
ಎಸ್ಸಿ ಎಸ್ಟಿ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ರೀತಿ ಶುಲ್ಕವಿಲ್ಲ
 ಉಳಿದ ವರ್ಗದವರಿಗೆ ರೂ 100 ನಿಗದಿಪಡಿಸಲಾಗಿದೆ
 
ಅಭ್ಯರ್ಥಿಗಳ ಗಮನಕ್ಕೆ
ಎಲ್ಲ ಪುರುಷರು ಅಭ್ಯರ್ಥಿಗಳು 165 ಸೆಂಟಿಮೀಟರ್ ಎತ್ತರ ವಿರಬೇಕು
 ಮಹಿಳೆಯರು 155 ಸೆಂಟಿ ಮೀಟರ್ ಎತ್ತರ ವಿರಬೇಕು
 ಎಸ್ ಟಿ ಪುರುಷ  ಅಭ್ಯರ್ಥಿಗಳು 162.5 ಸೆಂಟಿಮೀಟರ್ ಎತ್ತರ ಹೊಂದಿರಬೇಕು
ಎಸ್ ಟಿ ಮಹಿಳೆಯರು 150 ಸೆಂಟಿ ಮೀಟರ್ ಎತ್ತರ ಹೊಂದಿರಬೇಕು
 
ನೇಮಕಾತಿ ವಿವರ
ದೈಹಿಕ ಪರೀಕ್ಷೆ ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆ ಮತ್ತು ಟೈಪ್ ರೈಟಿಂಗ್  ಟೆಸ್ಟ್ ನಡೆಸಿ ಅಭ್ಯರ್ಥಿಗಳ ಆಯ್ಕೆ ಮಾಡಿಕೊಳ್ಳಲಾಗುತ್ತದೆ
ಇದರಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ವೈದ್ಯಕೀಯ  ಪರೀಕ್ಷೆಗೆ ಒಳಪಡಿಸಲಾಗುತ್ತದೆ
 
ವೇತನ ಶ್ರೇಣಿ ಇತರೆ  ಭತ್ಯಗಳು ಸೇರಿ ರೂ 25,500-81,100
 
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಜನವರಿ 21 2019
ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಫೆಬ್ರುವರಿ 20 2019
 
Website Link
 

You may also like ->