ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ ನೇಮಕಾತಿ


Starts : 23-Feb-2019End : 25-Mar-2019

ಕೇಂದ್ರ ಸರ್ಕಾರದ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ ದಿಂದ ಬೃಹತ್ ನೇಮಕಾತಿಗೆ ಹೊಸ ಅಧಿಸೂಚನೆ ಬಿಡುಗಡೆ ಮಾಡಿದೆ
 
ಒಟ್ಟು ಖಾಲಿ ಇರುವ ಹುದ್ದೆಗಳು
4103
 
ಜೂನಿಯರ್ ಇಂಜಿನಿಯರ್
ಅಸಿಸ್ಟೆಂಟ್ ಗ್ರೇಡ್ ll
ಅಸಿಸ್ಟೆಂಟ್ ಗ್ರೇಡ್ lll
ಸ್ಟೆನೊಗ್ರಾಫರ್ ಗ್ರೇಡ್ ll
ಟೈಪಿಸ್ಟ್ ಹಿಂದಿ
 
ವಿದ್ಯಾರ್ಹತೆಯ ಸಂಪೂರ್ಣ ಮಾಹಿತಿ ಅಧಿಸೂಚನೆಯಲ್ಲಿ ತಿಳಿದುಕೊಳ್ಳಿ
ಅರ್ಜಿಗಳನ್ನು ನೀವು ಆನ್ ಲೈನ್ ಮೂಲಕವೇ ಸಲ್ಲಿಸಬೇಕು

 

ವಯೋಮಿತಿ
ಜೂನಿಯರ್ ಇಂಜಿನಿಯರ್ ಹುದ್ದೆಗಳಿಗೆ ಗರಿಷ್ಠ ವಯೋಮಿತಿ 28 ವರ್ಷ ಗಳು
ಸ್ಟೆನೊಗ್ರಾಫರ್ ಗ್ರೇಡ್ ll ಗರಿಷ್ಠ ವಯೋಮಿತಿ 25 ವರ್ಷಗಳು
ಅಸಿಸ್ಟೆಂಟ್ ಗ್ರೇಡ್ ll ಗರಿಷ್ಠ ವಯೋಮಿತಿ 28 ವರ್ಷಗಳು
ಹಿಂದಿ ಟೈಪಿಸ್ಟ್ ಹುದ್ದೆಗಳಿಗೆ ಗರಿಷ್ಠ ವಯೋಮಿತಿ 25 ವರ್ಷಗಳು
ಅಸಿಸ್ಟೆಂಟ್ ಗ್ರೇಡ್ lll ಗರಿಷ್ಠ ವಯೋಮಿತಿ 27 ವರ್ಷಗಳು
 
ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ
 
ಆಯ್ಕೆ ವಿಧಾನ
ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ
Phase l
Phase ll
Phase l ರ ಪರೀಕ್ಷೆಗೆ ಅಭ್ಯರ್ಥಿಗಳು ಬೆಂಗಳೂರು ಬೆಳಗಾವಿ ಗುಲ್ಬರ್ಗ ಹುಬ್ಬಳ್ಳಿ-ಧಾರವಾಡ ಮಂಗಳೂರು ಮೈಸೂರು ಶಿವಮೊಗ್ಗ ಉಡುಪಿ ಪರೀಕ್ಷಾ ಕೇಂದ್ರವನ್ನು ಅಭ್ಯರ್ಥಿಗಳು ಆಯ್ಕೆ ಮಾಡಿಕೊಳ್ಳಬಹುದು
Phase ll ಪರೀಕ್ಷೆಗೆ ಅಭ್ಯರ್ಥಿಗಳು ಬೆಂಗಳೂರು ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಬಹುದು

ಅರ್ಜಿ ಶುಲ್ಕ
ಸಾಮಾನ್ಯ ಇತರೆ ಅಭ್ಯರ್ಥಿಗಳಿಗೆ ರೂ 500
ಎಸ್ಸಿ ಎಸ್ಟಿ ಅಂಗವಿಕಲ ಮಾಜಿ ಸೈನಿಕ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಫೆಬ್ರುವರಿ 23 2019
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 25 2019

 

Notification
Website

You may also like ->