ಕೇಂದ್ರ ಲೋಕಸೇವಾ ಆಯೋಗ ನೇಮಕಾತಿ 2019

Share

Starts : 18-Feb-2019End : 18-Mar-2019

ಬಹುನಿರೀಕ್ಷಿತ ಕೇಂದ್ರ ಲೋಕಸೇವಾ ಆಯೋಗ ಯುಪಿಎಸ್ ಸಿ ಐಎಎಸ್ ಮತ್ತು ಐಎಫ್ಎಸ್ ಅಧಿಕಾರಿಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿದೆ
 
ಐಎಎಸ್ ಮತ್ತು ಐಎಫ್ಎಸ್ ಎರಡು ಹುದ್ದೆಗಳಿಗೆ ಪ್ರತ್ಯೇಕವಾಗಿ ಒಂದು ಅಧಿಸೂಚನೆ ಬಿಡುಗಡೆ ಮಾಡಿದೆ
 
ಒಟ್ಟು ಹುದ್ದೆಗಳು
986
 
ಐಎಎಸ್ 896
ಐಎಫ್ಎಸ್ 90
 
ಈ ಎರಡು ಹುದ್ದೆಗಳಿಗೆ ಒಂದೇ ಪೂರ್ವಭಾವಿ ಪರೀಕ್ಷೆ ಪ್ರಿಲಿಮ್ಸ್ ನಡೆಸಲಾಗುತ್ತದೆ
 
ವಿದ್ಯಾರ್ಹತೆ
ಐಎಎಸ್ ಹುದ್ದೆಗಳಿಗೆ ಯಾವುದೇ ಪದವಿಧರರು ಅರ್ಜಿಗಳನ್ನು ಸಲ್ಲಿಸಬಹುದು
 
ಐ ಎಫ್ ಎಸ್ ಹುದ್ದೆಗಳಿಗೆ ಪಶುಪಾಲನಾ ಮತ್ತು ಪಶು ವೈದ್ಯ ವಿಜ್ಞಾನ/ ಸಸ್ಯಶಾಸ್ತ್ರ/ ರಸಾಯನಶಾಸ್ತ್ರ/ ಭೂ ವಿಜ್ಞಾನ ಶಾಸ್ತ್ರ/ ಗಣಿತ/ ಸಂಖ್ಯಾಶಾಸ್ತ್ರ/ ಇದರಲ್ಲಿ ಯಾವುದಾದರೂ ಒಂದು ವಿಷಯದಲ್ಲಿ ಪದವಿ ಅಥವಾ ಕೃಷಿ ವಿಜ್ಞಾನ ಅಥವಾ ಅರಣ್ಯ ಶಾಸ್ತ್ರದಲ್ಲಿ ಪದವಿ ಅಥವಾ ಎಂಜಿನಿಯರಿಂಗ್ ಪದವಿ ಪಡೆದಿರಬೇಕು/ ಅಂತಿಮ ವರ್ಷದಲ್ಲಿ ಓದುತ್ತಿರುವ ಅಭ್ಯರ್ಥಿಗಳು ಕೂಡ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ
 
ವಯೋಮಿತಿ
ಕನಿಷ್ಠ 21 ವರ್ಷ ಗರಿಷ್ಠ 32 ವರ್ಷ
ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ
ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ
ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ
 
ಅರ್ಜಿ ಶುಲ್ಕ
ಸಾಮಾನ್ಯ ಅಭ್ಯರ್ಥಿಗಳಿಗೆ ರೂ 100
ಎಸ್ ಸಿ ಎಸ್ ಟಿ ಅಂಗವಿಕಲರು ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯ್ತಿ ನೀಡಲಾಗಿದೆ
 
ವಿಶೇಷ ಸೂಚನೆ
ಮೊದಲು ಅರ್ಜಿ ಸಲ್ಲಿಸಿದವರಿಗೆ ನೀವು ಬಯಸಿದ ಪರೀಕ್ಷಾ ಕೇಂದ್ರವನ್ನು ನಿಮಗೆ ಸಿಗುತ್ತದೆ
ಒಂದು ವೇಳೆ ತಡವಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಭಾರತದ ಯಾವುದೇ ಭಾಗದಲ್ಲಿ ಪರೀಕ್ಷಾ ಕೇಂದ್ರ ನೀಡಲಾಗುತ್ತದೆ ಹಾಗಾಗಿ ಬೇಗನೆ ಅರ್ಜಿ ಸಲ್ಲಿಸಿ
 
ಪರೀಕ್ಷಾ ಕೇಂದ್ರಗಳು
ಬೆಂಗಳೂರು ಧಾರವಾಡ ಮೈಸೂರು
 
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 18 2019
ಪೂರ್ವಭಾವಿ ಪರೀಕ್ಷೆ  ಜೂನ್ 2 2019 ರಂದು ನಡೆಸಲಾಗುತ್ತದೆ
 
Notification
Website
 

You may also like ->

//