ರೈಲ್ವೆ ಬೃಹತ್ ನೇಮಕಾತಿ 2019


Starts : 28-Feb-2019End : 10-Apr-2019

ಭಾರತೀಯ ರೈಲ್ವೆ ಇಲಾಖೆಯಿಂದ ಬೃಹತ್ ನೇಮಕಾತಿಗೆ ಅಧಿಸೂಚನೆ ಪ್ರಕಟವಾಗಿದೆ ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದು
 
ಖಾಲಿ ಇರುವ ಹುದ್ದೆಗಳ ಸಂಖ್ಯೆ 1,30000
 
Railway Recruitment Board
Non technical popular categories NTPC
paramedical staff
Ministerial and isolated categories
30,000  vacancies
 
Railway Recruitment Cell
level 1 posts
100000 vacancies
 
Non technical popular categories (NTPC)
Junior clerk cum typist, Accounts clerk cum typist Trains clerk, commercial cum Ticket clerk, traffic Assistant, goods guard, senior commercial cum  typist, Junior Account assistant cum typist, Commercial apprentice, station master, etc,
 
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಫೆಬ್ರುವರಿ 28 2019
 
Paramedical staff
Staff nurse health and malaria inspector pharmacist ECG technician lab assistant lab superintendent Etc
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಮಾರ್ಚ್ 4 2019
 
Ministerial and isolated categories
Stenographer, chief law assistant, junior translator, (Hindi)
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಮಾರ್ಚ್ 8 2019
 
Level 1 posts
Track maintainer grade IV Helper/ assistant in various departments And assistant in various Zonal Railways and production units of Railways
 
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಮಾರ್ಚ್ 12 2019


 
ವಯೋಮಿತಿಯ ಸಂಪೂರ್ಣ ವಿವರ ಇಲಾಖೆಯಿಂದ ಬರುವ ಅಧಿಕೃತ ಅಧಿಸೂಚನೆ ಮೂಲಕ ತಿಳಿದುಕೊಳ್ಳಬಹುದು
 
ವಿದ್ಯಾರ್ಹತೆ
ಈ ಹುದ್ದೆಗಳಿಗೆ ಅನುಸಾರವಾಗಿ ಹತ್ತನೇ ತರಗತಿಯ ದ್ವಿತೀಯ ಪಿಯುಸಿ ಐಟಿಐ ಡಿಪ್ಲೋಮಾ ಪದವಿದರರು ಈ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಬಹುದು
 
ಅರ್ಜಿ ಶುಲ್ಕ
ಎಸ್ಸಿ ಎಸ್ಟಿ ಮಾಜಿ ಸೈನಿಕ ಅಂಗವಿಕಲ ಮಹಿಳೆ ಟ್ರಾನ್ಸ್ ಜೆಂಡರ್ ಮೈನಾರಿಟಿ ಎಕಾನಮಿಕಲ್ಲಿ ಬ್ಯಾಕ್ವರ್ಡ್ ಕ್ಲಾಸ್ ಅಭ್ಯರ್ಥಿಗಳಿಗೆ 250 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ
 
ಉಳಿದ ವರ್ಗದ ಅಭ್ಯರ್ಥಿಗಳಿಗೆ ರೂಪಾಯಿ 500 ನಿಗದಿಪಡಿಸಲಾಗಿದೆ
 
ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳ ಪರೀಕ್ಷಾ ಶುಲ್ಕವನ್ನು ನಿಮ್ಮ ಖಾತೆಗೆ ಹಿಂದಿರುಗಿಸಲಾಗುವುದು
 
ಕರ್ನಾಟಕದ ಅಭ್ಯರ್ಥಿಗಳು ಬೆಂಗಳೂರು ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಬಹುದು

You may also like ->