ಭಾರತೀಯ ಅಂಚೆ ಇಲಾಖೆ ನೇಮಕಾತಿ 2019

Share

Starts : 30-Nov--0001End : 30-Nov--0001

ಕೇಂದ್ರ ಸರ್ಕಾರದ ಸ್ಟಾಫ್ ಸೆಲೆಕ್ಷನ್ ಕಮಿಷನ್ 2019 ರ ಅಧಿಸೂಚನೆ ಪ್ರಕಟವಾಗಿದೆ

ಹುದ್ದೆಗಳ ವಿವರ

ಲೋವರ್ ಡಿವಿಜನ್ ಕ್ಲರ್ಕ್ / ಜೂನಿಯರ್ ಸೆಕ್ರೆಟರಿಯೇಟ್

ಪೋಸ್ಟಲ್ ಅಸಿಸ್ಟೆಂಟ್ /  ಸಾರ್ಟಿಂಗ್ ಅಸಿಸ್ಟೆಂಟ್

ಡೇಟಾ ಎಂಟ್ರಿ ಆಪರೇಟರ್

ಡೇಟಾ ಎಂಟ್ರಿ ಆಪರೇಟರ್ ಗ್ರೇಡ್ ಎ

ಲೋವರ್ ಡಿವಿಜನ್ ಕ್ಲರ್ಕ್ / ಜೂನಿಯರ್ ಸೆಕ್ರೆಟರಿಯೇಟ್

ವೇತನ 5200-20200

ವಿದ್ಯಾರ್ಹತೆ: ಅಂಗೀಕೃತ ಸಂಸ್ಥೆಯಿಂದ ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣ

ಪೋಸ್ಟಲ್ ಅಸಿಸ್ಟೆಂಟ್ /  ಸಾರ್ಟಿಂಗ್ ಅಸಿಸ್ಟೆಂಟ್

ವೇತನ 5200-20200

ವಿದ್ಯಾರ್ಹತೆ: ಅಂಗೀಕೃತ ಸಂಸ್ಥೆಯಿಂದ ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣ

ಡೇಟಾ ಎಂಟ್ರಿ ಆಪರೇಟರ್

ವೇತನ 5200-20200

ವಿದ್ಯಾರ್ಹತೆ: ವಿಜ್ಞಾನ ಮತ್ತು ಗಣಿತ ವಿಷಯ ದೊಂದಿಗೆ ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾಗಿರಬೇಕು

ಡೇಟಾ ಎಂಟ್ರಿ ಆಪರೇಟರ್ ಗ್ರೇಡ್ ಎ

ವೇತನ 5200-20200

ವಿದ್ಯಾರ್ಹತೆ: ವಿಜ್ಞಾನ ಮತ್ತು ಗಣಿತ ವಿಷಯ ದೊಂದಿಗೆ ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾಗಿರಬೇಕು

ವಯೋಮಿತಿ

ಕನಿಷ್ಠ 18 ವರ್ಷ ಗರಿಷ್ಠ 27

ವಯೋ ಸಡಿಲಿಕೆ

ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ

ಓಬಿಸಿ  ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ 3 ವರ್ಷ

ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ

ಓಬಿಸಿ ಅಂಗವಿಕಲ ಅಭ್ಯರ್ಥಿಗಳಿಗೆ 13 ವರ್ಷ

ಎಸ್ ಸಿ ಎಸ್ ಟಿ ಅಂಗವಿಕಲರ ತಿಂಗಳಿಗೆ 15 ವರ್ಷ

ಅರ್ಜಿ ಶುಲ್ಕ

ಸಾಮಾನ್ಯಅಭ್ಯರ್ಥಿಗಳಿಗೆ ರೂ 100/-

ಎಸ್ ಸಿ ಎಸ್ ಟಿ ಮಾಜಿ ಸೈನಿಕ ಮಹಿಳಾ ಅಂಗವಿಕಲ ಅಭ್ಯರ್ಥಿಗಳಿಗೆ ಸಂಪೂರ್ಣ ವಿನಾಯಿತಿ ನೀಡಲಾಗಿದೆ

ಪರೀಕ್ಷಾ ಕೇಂದ್ರಗಳು

ಬೆಳಗಾವಿ ಬೆಂಗಳೂರು ಹುಬ್ಬಳ್ಳಿ ಗುಲ್ಬರ್ಗಾ ಮಂಗಳೂರು ಮೈಸೂರು ಶಿವಮೊಗ್ಗ ಉಡುಪಿ

ಪರೀಕ್ಷಾ ವಿಧಾನ

Tier-I (Computer Based Examination-Objective Type)

ಪೂರ್ವಭಾವಿ ಪರೀಕ್ಷೆ

Tier-II (Descriptive Paper)

ಮುಖ್ಯ ಪರೀಕ್ಷೆಯಲ್ಲಿ ವಿವರಣಾತ್ಮಕ ಭಾಗ ಇರಲಿದೆ

Notification
 
You may also like ->

//