ಸಹಾಯಕ ಆಡಳಿತಾಧಿಕಾರಿ ಹುದ್ದೆಗಳ ನೇಮಕಾತಿ 2019

Share

Starts : 03-Mar-2019End : 22-Mar-2019

ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ನೇಮಕಾತಿ 2019
 
Assistant administrative officer
Generalist/ IT/ Chartered account / actuarial / Rajbhasha
 
ಒಟ್ಟು ಹುದ್ದೆಗಳ ಸಂಖ್ಯೆ 590
 
ವಿದ್ಯಾರ್ಹತೆ
AAO (Generalist)
“Bachelor’s Degree in any discipline from a recognized Indian University/Institution
 
AAO (IT)
Graduation degree in Engineering in Computer Science, IT or Electronics, or an MCA, or an MSC(Computer Science) from a recognized Indian University/Institution.
 
AAO (Chartered Accountant) - Bachelor’s Degree from a recognized Indian University/Institution and Candidate should have passed Final Examination of Institute of Chartered Accountants of India
 
AAO (Actuarial) - Bachelor’s Degree in any discipline from a recognized Indian University/Institution and Candidates should have compulsorily passed paper CT1 and CT5 plus 4
 
AAO (Rajbhasha): Post Graduate Master’s Degree in Hindi/Hindi translation with English as one of the subjects at Bachelor’s Degree level OR Post Graduate Master’s Degree in English with Hindi as one of the subjects at Bachelor’s degree level OR Post Graduate Master’s Degree in Sanskrit with English and Hindi as subjects at Bachelor’s degree level.
 
ವಯೋಮಿತಿ
ಕನಿಷ್ಠ 21 ವರ್ಷ ಗರಿಷ್ಠ 30 ವರ್ಷ
ವಯೋ ಸಡಿಲಿಕೆ
ಎಸ್ ಸಿ ಎಸ್ ಟಿ ಗೆ 5 ವರ್ಷ
ಓಬಿಸಿ 3 ವರ್ಷ
ಸಾಮಾನ್ಯ ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ
ಎಸ್ಸಿ ಎಸ್ಟಿ ಅಂಗವಿಕಲ ಅಭ್ಯರ್ಥಿಗಳಿಗೆ 15 ವರ್ಷ
ಓಬಿಸಿ ಅಂಗವಿಕಲರಿಗೆ 13 ವರ್ಷ
 
ವೇತನ
32795-56000
 
ಅರ್ಜಿ ಶುಲ್ಕ
ಎಸ್ಸಿ ಎಸ್ಟಿ ಅಂಗವಿಕಲ ಅಭ್ಯರ್ಥಿಗಳಿಗೆ ರೂ 100/-
ಉಳಿದ ವರ್ಗದ ಅಭ್ಯರ್ಥಿಗಳಿಗೆ ರೂ 600/-
 
ಆಯ್ಕೆ ವಿಧಾನ
ಪೂರ್ವಭಾವಿ ಪರೀಕ್ಷೆಯ ಮತ್ತು ಮುಖ್ಯ ಪರೀಕ್ಷೆ ನಡೆಸಿ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ
 
ಪರೀಕ್ಷಾ ಕೇಂದ್ರಗಳು
ಬೆಂಗಳೂರು ಬೆಳಗಾವಿ ಬೀದರ್ ದಾವಣಗೆರೆ ಗುಲ್ಬರ್ಗ ಹಾಸನ ಹುಬ್ಬಳ್ಳಿ ಧಾರವಾಡ ಶಿವಮೊಗ್ಗ ಉಡುಪಿ
 
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಸಲು ಕೊನೆಯ ದಿನಾಂಕ ಮಾರ್ಚ್ 22 2019
 
ಪೂರ್ವಭಾವಿ ಪರೀಕ್ಷೆ ಕರೆ ಪತ್ರ ಪ್ರಕಟವಾಗುವುದು ಎಪ್ರಿಲ್ 22 2019 ರಿಂದ ಎಪ್ರಿಲ್ 30 2019
 
ಪೂರ್ವಭಾವಿ ಪರೀಕ್ಷೆ ಮೇ 4 ಮತ್ತು 5 2019 ರಂದು ನಡೆಸಲಾಗುವುದು
ಮುಖ್ಯ ಪರೀಕ್ಷೆ ಜೂನ್ 28 2019 ರಂದು ನಡೆಸಲಾಗುವುದು

 

Notification
Apply Link
Website

You may also like ->

//