ನೆಹರು ಯುವ ಕೇಂದ್ರ ಸಂಘಟನ್ ನೇಮಕಾತಿ 2019

Share

Starts : 30-Nov--0001End : 31-Mar-2019

ನೆಹರು ಯುವ ಕೇಂದ್ರ ಸಂಘಟನ ನೇಮಕಾತಿ 2019
 
ಹುದ್ದೆಗಳ ವಿವರ
District Youth Coordinator 100
Accounts Clerk Cum Typist 73
Multi Tasking Staff 52
 
 ವಿದ್ಯಾರ್ಹತೆ
District Youth Coordinator 100
ಅಭ್ಯರ್ಥಿಗಳು ಸ್ನಾತಕೋತ್ತರ ಪದವಿ ಮುಗಿಸಿದವರು ಅರ್ಜಿಗಳನ್ನು ಸಲ್ಲಿಸಬಹುದು
(POST GRADUATION)
ಗರಿಷ್ಠ ವಯೋಮಿತಿ 28 ವರ್ಷಗಳು
56100-177500
 
Accounts Clerk Cum Typist 73
ಯಾವುದೇ ಪದವಿಧರರು ಈ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಬಹುದು
ಜೊತೆಗೆ ಕಂಪ್ಯೂಟರ್  ಸರ್ಟಿಫಿಕೇಟ್ ಕೂಡ ಹೊಂದಿರಬೇಕು
(ANY DEGREE)
ಗರಿಷ್ಠ ವಯೋಮಿತಿ 28 ವರ್ಷಗಳು
25500-81100
 
Multi Tasking Staff 52
ಹತ್ತನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದು
18ರಿಂದ 25 ವರ್ಷಗಳು
18000-56900
 
ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು
 
ಆಯ್ಕೆ ವಿಧಾನ
ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ
 
ಪರೀಕ್ಷಾ ಕೇಂದ್ರ
ಬೆಂಗಳೂರು
 
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 31 2019
Website
Notification

You may also like ->

//