ಹೌಸಿಂಗ್ ಬ್ಯಾಂಕ್ ನಲ್ಲಿ ಜಾಬ್ಸ್

Share

Starts : 02-Mar-2019End : 28-Mar-2019

 
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ 15 ಸಂಸ್ಥೆ ನ್ಯಾಷನಲ್ ಹೌಸಿಂಗ್ ಬ್ಯಾಂಕ್ ಹುದ್ದೆಗಳ ನೇಮಕಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ,
 
ಹುದ್ದೆಯ ವಿವರ
  • ಅಸಿಸ್ಟೆಂಟ್ ಮ್ಯಾನೇಜರ್ (ಸ್ಕೆಲ್ - 1) - 15
 
ವೇತನ
  • 23700 - 42020
 
ವಿದ್ಯಾರ್ಹತೆ
  • ಪೂರ್ಣಾವಧಿ ಪದವಿ ಅಥವಾ ಸ್ನಾತಕೋತ್ತರ ಪದವಿ ಜೊತೆಗೆ ಸಿ ಎ ಅಥವಾ ಐ ಸಿ ಡಬ್ಲ್ಯೂ ಎ ಅಥವಾ ಸಿಎಸ್ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
 
ವಯೋಮಿತಿ
  • ಕನಿಷ್ಠ ವಯಸ್ಸು 21 ವರ್ಷ
  • ಗರಿಷ್ಠ ವಯಸ್ಸು 28 ವರ್ಷ
  • ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಎಸ್ಸಿ ಅಥವಾ ಎಸ್ ಟಿ  ಮತ್ತು ಒಬಿಸಿ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ
 
ಅರ್ಜಿ ಶುಲ್ಕ
  • ಎಸ್ಸಿ ಎಸ್ಟಿ ಅಥವಾ ವಿಕಲಚೇತನ ಅಭ್ಯರ್ಥಿಗಳು 100 ರೂ ಮಾತ್ರ
  • ಉಳಿದ ವರ್ಗದ ಅಭ್ಯರ್ಥಿಗಳು ಇಂತಿಮೇಶನ್ ಪಿ ಸೇರಿ ಒಟ್ಟು 600 ಆನ್ಲೈನ್ ಮೂಲಕ ಪಾವತಿಸಲು ಸೂಚಿಸಲಾಗಿದೆ
 
ಆಯ್ಕೆ ವಿಧಾನ
  • ಆನ್ಲೈನ್ ಪರೀಕ್ಷೆ ಮತ್ತು ಸಂದರ್ಶನ ಮೂಲಕ
 
ಪ್ರಮುಖ ದಿನಾಂಕಗಳು
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 28
 
ಪರೀಕ್ಷಾ ಕೇಂದ್ರ
ಬೆಂಗಳೂರು
 
Notification
Website

You may also like ->

//