ಐಡಿಬಿಐ ಬ್ಯಾಂಕ್ ನಲ್ಲಿ ನೇಮಕಾತಿ 2019

Share

Starts : 30-Nov--0001End : 30-Nov--0001

ಐಡಿಬಿಐ ಬ್ಯಾಂಕ್ ಲಿಮಿಟೆಡ್ ಭಾರತದಾದ್ಯಂತ  ಕಾರ್ಯ ನಿರ್ವಾಹಕ ಖಾಲಿ ಇರುವ 300 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳಲಾಗುತ್ತಿದ್ದು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.
 
ಹುದ್ದೆಯ ವಿವರ
* ಕಾರ್ಯನಿರ್ವಾಹಕ - 300
 
ವಿದ್ಯಾರ್ಹತೆಗಳು
* ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಹೊಂದಿರಬೇಕು.
 
ವಯೋಮಿತಿ (1-3-2019 ರಂತೆ)
* ಕನಿಷ್ಠ 20 ವರ್ಷಗಳು
* ಗರಿಷ್ಠ 25 ವರ್ಷ ಗಳು
 
ಅರ್ಜಿ ಶುಲ್ಕ
* ಎಸ್ ಸಿ/ಎಸ್ಟಿ/ಪಿಡಬ್ಲ್ಯೂಡಿ (ಇಂಟಿಮೇಶನ್ ಚಾರ್ಜಸ್) ರೂ 150
* ಎಲ್ಲ ಇತರರಿಗಾಗಿ (ಅರ್ಜಿ ಶುಲ್ಕ ಪ್ಲಸ್ ಇಂಟಿಮೇಶನ್ ಶುಲ್ಕ) ರೂ 700
* ಆನ್ಲೈನ್ ಮುಖಾಂತರ ಶುಲ್ಕವನ್ನು ಪಾವತಿಸುವುದು
 
ಆಯ್ಕೆ ಪ್ರಕ್ರಿಯೆ
* ಆಯ್ಕೆ ಆನ್ಲೈನ್ ​​ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನವನ್ನು ಆಧರಿಸಿರುತ್ತದೆ
 
ಪ್ರಮುಖ ದಿನಾಂಕಗಳು
* ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ 29 03 2019
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15 4 2019

 

ವೆಬ್ಸೈಟ್ 

You may also like ->

//