ಐಡಿಬಿಐ ಬ್ಯಾಂಕ್ ನಲ್ಲಿ ನೇಮಕಾತಿ 2019

Share

Starts : 30-Nov--0001End : 30-Nov--0001

ಐಡಿಬಿಐ ಬ್ಯಾಂಕ್ ಲಿಮಿಟೆಡ್ ಭಾರತದಾದ್ಯಂತ  ಎಕ್ಸಿಕ್ಯೂಟಿವ್ಸ್, ಜಿಎಂ, ಡಿಜಿಎಂ, ಎಜಿಎಂ ಮತ್ತು ಮ್ಯಾನೇಜರ್ ಖಾಲಿ ಇರುವ 120  ಹುದ್ದೆಗಳಿಗೆ ನೇಮಕಾತಿ ಮಾಡಿಕೊಳಲಾಗುತ್ತಿದ್ದು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.
 
ಹುದ್ದೆಯ ವಿವರ
ಸ್ಪೆಷಲಿಸ್ಟ್ ಕ್ಯಾಡ್ರೆ ಆಫೀಸರ್ 120
1 ಡಿಜಿಎಂ - 6 ಹುದ್ದೆಗಳು
ವಿದ್ಯಾರ್ಹತೆ - ಪೋಸ್ಟ್ ಪದವಿ ಸಿ ಎ, ಸಿ ಎಫ್ ಎ, ಅನುಭವದೊಂದಿಗೆ
ವಯೋಮಿತಿ - 28 ರಿಂದ 36 ವರ್ಷಗಳು
 
2 ಎಜಿಎಂ - 36
ವಿದ್ಯಾರ್ಹತೆ - ಪೋಸ್ಟ್ ಪದವಿ ಅನುಭವದೊಂದಿಗೆ
ವಯೋಮಿತಿ - 28 ರಿಂದ 36 ವರ್ಷಗಳು
 
3 ವ್ಯವಸ್ಥಾಪಕ - 77
ವಿದ್ಯಾರ್ಹತೆ - ಪೋಸ್ಟ್ ಪದವಿ, ಸಿ ಎ, ಅನುಭವದೊಂದಿಗೆ
ವಯೋಮಿತಿ - 25ರಿಂದ 38 ವರ್ಷ
 
4 ಜನರಲ್ ಮ್ಯಾನೇಜರ್ - 1
ವಿದ್ಯಾರ್ಹತೆ - ಎಂಬಿಎ ಅಥವಾ ಸಿ ಎ ಅಥವಾ ಸಿಎಫ್ಎ
ವಯೋಮಿತಿ - 38 ರಿಂದ 45 ವರ್ಷ ಗಳು
 
 
ವಯೋಮಿತಿ (1 3 2019 ರಂತೆ)
ಕನಿಷ್ಠ 20 ವರ್ಷಗಳು
ಗರಿಷ್ಠ 25 ವರ್ಷ ಗಳು
 
 
ಅರ್ಜಿ ಶುಲ್ಕ
ಎಸ್ ಸಿ/ಎಸ್ಟಿ/ಪಿಡಬ್ಲ್ಯೂಡಿ (ಇಂಟಿಮೇಶನ್ ಚಾರ್ಜಸ್) ರೂ 150
ಎಲ್ಲ ಇತರರಿಗಾಗಿ (ಅರ್ಜಿ ಶುಲ್ಕ ಪ್ಲಸ್ ಇಂಟಿಮೇಶನ್ ಶುಲ್ಕ) ರೂ 700
ಆನ್ಲೈನ್ ಮುಖಾಂತರ ಶುಲ್ಕವನ್ನು ಪಾವತಿಸುವುದು
 
 
ಆಯ್ಕೆ ಪ್ರಕ್ರಿಯೆ
ಆಯ್ಕೆ ಆನ್ಲೈನ್ ​​ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನವನ್ನು ಆಧರಿಸಿರುತ್ತದೆ.
 
 
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ 29 03 2019
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15 4 2019

 

 

ವೆಬ್ಸೈಟ್ 

You may also like ->

//