ಐಡಿಬಿಐ ಬ್ಯಾಂಕ್ ನಲ್ಲಿ ನೇಮಕಾತಿ 2019

Share

Starts : 29-Mar-2019End : 15-Apr-2019

ಐಡಿಬಿಐ ಬ್ಯಾಂಕ್ ನಲ್ಲಿ ನೇಮಕಾತಿ 2019
ಐಡಿಬಿಐ ಬ್ಯಾಂಕ್ 500 ಸಹಾಯಕ ವ್ಯವಸ್ಥಾಪಕ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ 
 
 
ಹುದ್ದೆಯ ಹೆಸರು
1 ಅಸಿಸ್ಟೆಂಟ್ ಮ್ಯಾನೇಜರ್ - 500
 
ವಿದ್ಯಾರ್ಹತೆಗಳು
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಹೊಂದಿರಬೇಕು
 
ಅರ್ಜಿ ಶುಲ್ಕ
ಎಸ್ ಸಿ ಎಸ್ ಟಿ ಎ ಪಿ ಡಬ್ಲ್ಯೂ ಡಿ (ಇಂಟಿಮೇಷನ್ ಚಾರ್ಜಸ್) ರೂ 150
 
ಎಲ್ಲ ಇತರರಿಗಾಗಿ (ಅರ್ಜಿ ಶುಲ್ಕ ಪ್ಲಸ್ (ಇಂಟಿಮೇಷನ್ ಶುಲ್ಕ) ರೂ 700
 
ಆನ್ಲೈನ್ ಮುಖಾಂತರ ಶುಲ್ಕವನ್ನು ಪಾವತಿಸುವುದು
 
ಆಯ್ಕೆ ಪ್ರಕ್ರಿಯೆ
ಆಯ್ಕೆ ಆನ್ಲೈನ್ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನವನ್ನು ಆಧರಿಸಿರುತ್ತದೆ
 
 
ವಯೋಮಿತಿ (1-3- 2019 ರಂತೆ)
ಕನಿಷ್ಠ 21 ವರ್ಷ ಗಳು
ಗರಿಷ್ಠ 28 ವರ್ಷ ಗಳು

 

ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ನೀಡಲಾಗಿದೆ 

 
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ 29 03 2019
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15 4 2019
 
 
 
Notification
Website
 

 

You may also like ->

//