ಭಾರತೀಯ ಸ್ಟೇಟ್ ಬ್ಯಾಂಕ್ ಬೃಹತ್ ನೇಮಕಾತಿ 2019

Share

Starts : 02-Apr-2019End : 22-Apr-2019

ಭಾರತೀಯ ಸ್ಟೇಟ್ ಬ್ಯಾಂಕ್ 2019ರ ಪ್ರೊಬೆಷನರಿ ಆಫೀಸರ್ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಪ್ರಕಟವಾಗಿದೆ
 
ಒಟ್ಟು ಖಾಲಿ ಇರುವ ಹುದ್ದೆಗಳ ಸಂಖ್ಯೆ 2000
 
ಸಾಮಾನ್ಯ  ಅಭ್ಯರ್ಥಿಗಳಿಗೆ 810
ಒಬಿಸಿ ಅಭ್ಯರ್ಥಿಗಳಿಗೆ 540
ಎಸ್ಸಿ ಅಭ್ಯರ್ಥಿಗಳಿಗೆ 300
ಎಸ್ ಟಿ ಅಭ್ಯರ್ಥಿಗಳಿಗೆ 150
ಎಕಾನಮಿಕಲ್ಲಿ ವೀಕರ್ ಸೆಕ್ಷನ್ ಅಭ್ಯರ್ಥಿಗಳಿಗೆ 200 ಹುದ್ದೆಗಳು
 
ವಿದ್ಯಾರ್ಹತೆ
ಯಾವುದೇ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ
 
ವಯೋಮಿತಿ
21 ವರ್ಷ ಗರಿಷ್ಠ 30
 
ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇದೆ
 
ಆಯ್ಕೆ ವಿಧಾನ
ಅಭ್ಯರ್ಥಿಗಳನ್ನು 4 ಹಂತದಲ್ಲಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ
ಪೂರ್ವಭಾವಿ ಪರೀಕ್ಷೆ
ಮುಖ್ಯಪರೀಕ್ಷೆ
ಗ್ರೂಪ್ ಡಿಸ್ಕಶನ್
ಇಂಟರ್ವ್ಯೂ
 
ಪರೀಕ್ಷಾ ಕೇಂದ್ರಗಳು
ಬೆಳಗಾವಿ ಬಳ್ಳಾರಿ ಬೆಂಗಳೂರು ಬೀದರ್ ದಾವಣಗೆರೆ ಗುಲ್ಬರ್ಗ ಧಾರವಾಡ ಹುಬ್ಬಳ್ಳಿ ಮಂಡ್ಯ ಮಂಗಳೂರು ಮೈಸೂರು ಶಿವಮೊಗ್ಗ  ಉಡುಪಿ
ಪರೀಕ್ಷೆಯ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ  ಬರೆಯಬಹುದು
 
ಅರ್ಜಿ ಶುಲ್ಕ
ಎಸ್ಸಿ ಎಸ್ಟಿ ಅಂಗವಿಕಲ ಅಭ್ಯರ್ಥಿಗಳಿಗೆ 125/-
ಅಭ್ಯರ್ಥಿಗಳಿಗೆ ರೂಪಾಯಿ 750/-
 
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಎಪ್ರಿಲ್ 22 2019

 

 
Notification
Website

 

 

 

 

You may also like ->

//