ಎನ್ ಪಿ ಸಿ ಐ ಎಲ್ ನಲ್ಲಿ ನೇಮಕಾತಿ 2019

Share

Starts : 09-Apr-2019End : 23-Apr-2019

ಕೇಂದ್ರ ಸರ್ಕಾರದ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡನಲ್ಲಿ  2019 ನೇ ಸಾಲಿನಲ್ಲಿ ಎಕ್ಸಿಕ್ಯೂಟಿವ್ ಟ್ರೈನಿಗಳ ನೇಮಕಾತಿ ಅರ್ಜಿ ಆಹ್ವಾನಿಸಲಾಗಿದೆ.
ನೇಮಕಾತಿ ಪ್ರಕ್ರಿಯೆಗಳನ್ನು 2017, 2018, 2019 ರಲ್ಲಿ ಗೇಟ್ ಪರೀಕ್ಷೆ ಪಾಸಾದವರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
 
ಹುದ್ದೆಗಳ ವಿವರ
ಮೆಕ್ಯಾನಿಕಲ್ 83
ವಿದ್ಯಾರ್ಹತೆ - ಮೆಕ್ಯಾನಿಕಲ್ ಇಂಜಿನಿಯರಿಂಗ್
 
ಕೆಮಿಕಲ್ - 13
ವಿದ್ಯಾರ್ಹತೆ - ಕೆಮಿಕಲ್ ಇಂಜಿನಿಯರ್  
 
ಎಲೆಕ್ಟ್ರಿಕಲ್ - 45
ವಿದ್ಯಾರ್ಹತೆ - ಎಲೆಕ್ಟ್ರಿಕಲ್ ಅಥವಾ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್
 
ಇಲೆಕ್ಟ್ರಾನಿಕ್ - 14
ವಿದ್ಯಾರ್ಹತೆ - ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್, ಎಲೆಕ್ಟ್ರಾನಿಕ್ಸ್ & ಟೆಲಿಕಮ್ಯುನಿಕೇಷನ್, ಎಲೆಕ್ಟ್ರಾನಿಕ್ಸ್ & ಕಂಟ್ರೋಲ್ಸ್, ಎಲೆಕ್ಟ್ರಾನಿಕ್ಸ್ & ಇನ್ಸ್ತ್ರುಮೆಂಟೇಶನ್.
 
ಇನ್ಸ್ಟ್ರುಮೆಂಟೇಷನ್ - 5
ವಿದ್ಯಾರ್ಹತೆ - ಇನ್ಸ್ತ್ರುಮೆಂಟೇಶನ್, ಇನ್ಸ್ತ್ರುಮೆಂಟೇಶನ್ & ಕಂಟ್ರೋಲ್, ಇನ್ಸ್ತ್ರುಮೆಂಟೇಶನ್ & ಎಲೆಕ್ಟ್ರಾನಿಕ್ಸ್.
 
ಸಿವಿಲ್ 40
ವಿದ್ಯಾರ್ಹತೆ - ಸಿವಿಲ್.
 
ಅರ್ಜಿ ಸಲ್ಲಿಸುವ ವಿಧಾನ
ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವಾಗ ಕಡ್ಡಾಯವಾಗಿ 2017 2018 ಮತ್ತು 2019 ರ ಗೇಟ್ ಪರೀಕ್ಷೆ ಯ ರಿಜಿಸ್ಟ್ರೇಷನ್ ನಂಬರ್ ನೀಡಬೇಕು.
 
ವಯೋಮಿತಿ
ಸಾಮಾನ್ಯ ಮತ್ತು ಇಡಬ್ಲ್ಯೂ ಸಿ ವರ್ಗದವರಿಗೆ ಗರಿಷ್ಠ 26 ವರ್ಷ
ಹಿಂದುಳಿದ ವರ್ಗದವರಿಗೆ 29 ವರ್ಷ
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ 31 ವರ್ಷ
 
ಅರ್ಜಿ ಶುಲ್ಕ
ಸಾಮಾನ್ಯ ಓಬಿಸಿ ಇಡಬ್ಲ್ಯುಸಿ ಅಭ್ಯರ್ಥಿಗಳಿಗೆ 500
ಎಸ್ಸಿ ಎಸ್ಟಿ ಅಂಗವಿಕಲರಿಗೆ ಹಾಗೂ ಮಹಿಳೆಯರಿಗೆ ಶುಲ್ಕ ವಿನಾಯಿತಿ ಕಲ್ಪಿಸಲಾಗಿದೆ.
ಅರ್ಜಿ ಸಲ್ಲಿಸುವ ವೆಬ್ಸೈಟ್ನಲ್ಲಿ ನೀಡಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಲಿಂಕ್ ಮೂಲಕ ಶುಲ್ಕ ಪಾವತಿಸಬೇಕು.
 
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ: 9-4-2019
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23-4-2019

 
Notification

 

 

 

 

You may also like ->

//