ಭಾರತೀಯ ಸ್ಟೇಟ್ ಬ್ಯಾಂಕ್ ನೇಮಕಾತಿ 2019

Share

Starts : 12-Apr-2019End : 03-May-2019

ಭಾರತೀಯ ಸ್ಟೇಟ್ ಬ್ಯಾಂಕ್ ಕ್ಲರಿಕಲ್  ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟವಾಗಿದೆ
 
ಭಾರತದಾದ್ಯಂತ ಒಟ್ಟು ಖಾಲಿ ಇರುವ ಹುದ್ದೆಗಳ ಸಂಖ್ಯೆ : 8653
ಕರ್ನಾಟಕದ ಹುದ್ದೆಗಳು: 500
 
ವಿದ್ಯಾರ್ಹತೆ:  ಯಾವುದೇ ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದು
 ಡಿಗ್ರಿ ಫೈನಲ್ ಅಭ್ಯರ್ಥಿಗಳು  ಸಹ ಅರ್ಜಿಗಳನ್ನು ಸಲ್ಲಿಸಬಹುದು
 
 ವಯೋಮಿತಿ
 ಕನಿಷ್ಠ 20 ಗರಿಷ್ಠ 28 ವರ್ಷ ಗಳು
ವಯೋಸಡಿಲಿಕೆ 
 ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ
 ಓಬಿಸಿ ಅಭ್ಯರ್ಥಿಗಳಿಗೆ 3ವರ್ಷ
 ಸಾಮಾನ್ಯ ಅಂಗವಿಕಲ ಅಭ್ಯರ್ಥಿಗಳಿಗೆ 10ವರ್ಷ
 ಎಸ್ಸಿ ಎಸ್ಟಿ ಅಂಗವಿಕಲ ಅಭ್ಯರ್ಥಿಗಳಿಗೆ 15 ವರ್ಷ
 ಒಬಿಸಿ ಅಂಗವಿಕಲರಿಗೆ 13 ವರ್ಷ
 
ಆಯ್ಕೆ ವಿಧಾನ
ಅಭ್ಯರ್ಥಿಗಳನ್ನು ಎರಡು ಹಂತದಲ್ಲಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ
1 ಪೂರ್ವಭಾವಿ ಪರೀಕ್ಷೆ (Prelims)
2  ಮುಖ್ಯ ಪರೀಕ್ಷೆ (Mains)
 
2  ಮುಖ್ಯ ಪರೀಕ್ಷೆ (Mains)
 

ವೇತನ ಶ್ರೇಣಿ
13,075 ರಿಂದ 31450
 
ಅರ್ಜಿ ಶುಲ್ಕ
 
ಪರೀಕ್ಷಾ ಕೇಂದ್ರಗಳು
ಬೆಳಗಾವಿ ಬೆಂಗಳೂರು ಬೀದರ್ ದಾವಣಗೆರೆ ಧಾರವಾಡ ಗುಲ್ಬರ್ಗಾ ಹಾಸನ ಹುಬ್ಬಳ್ಳಿ ಮಂಗಳೂರು ಮೈಸೂರು ಶಿವಮೊಗ್ಗ ಉಡುಪಿ ಮಂಡ್ಯ

 
ಅರ್ಜಿ ಸಲ್ಲಿಸಲು ಹಾಗೂ ಅರ್ಜಿ ಶುಲ್ಕವನ್ನು ಪಾವತಿಸಲು ಪ್ರಾರಂಭ ದಿನಾಂಕ ಏಪ್ರಿಲ್ 12 2019
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 3 2019
 
ವೆಬ್ಸೈಟ್ ಲಿಂಕ್ 
ನೋಟಿಫಿಕೇಶನ್ ಲಿಂಕ್ 
ಅರ್ಜಿ ಸಲ್ಲಿಸುವ ಲಿಂಕ್ 

You may also like ->

//