ಲೈಫ್ಇನ್ಶೂರೆನ್ಸ್ ಕಾರ್ಪೋರೇಶನ್  ಆಫ್ಇಂಡಿಯಾ

Share

Starts : 30-Nov--0001End : 09-Jun-2019

ಲೈಫ್ಇನ್ಶೂರೆನ್ಸ್ ಕಾರ್ಪೋರೇಶನ್  ಆಫ್ಇಂಡಿಯಾ ಬೃಹತ್ ನೇಮಕಾತಿಗೆ ಅಧಿಸೂಚನೆ ಪ್ರಕಟವಾಗಿದೆ.
 
ಹುದ್ದೆಗಳ ಹೆಸರು:  ಅಪ್ಪ್ರೆಂಟಿಸ್ ಡೆವಲಪ್ಮೆಂಟ್ ಆಫೀಸರ್
 
ಒಟ್ಟು ಹುದ್ದೆಗಳ ಸಂಖ್ಯೆ: 8581 ( ಕರ್ನಾಟಕದಲ್ಲಿ 562 ಹುದ್ದೆಗಳು)

 
ವಿದ್ಯಾರ್ಹತೆ: ಯಾವುದೇ ಪದವಿ
 
ವಯೋಮಿತಿ: ಕನಿಷ್ಠ 21 ಗರಿಷ್ಠ 30 (ಮೀಸಲಾತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ.)
 
ಅರ್ಜಿ ಶುಲ್ಕ: ಸಾಮಾನ್ಯ ಅಭ್ಯರ್ಥಿಗಳಿಗೆ ರೂ 600/- ಎಸ್ಸಿ ಎಸ್ಟಿ ಅಂಗವಿಕಲ ರೂ 50/-  ಇಂಟಿ ಮೇಶನ್ ಚಾರ್ಜ್
(ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕವೇ ಸಲ್ಲಿಸತಕ್ಕದ್ದು)
 
ವೇತನ ಶ್ರೇಣಿ 21,865/- 37,345/-
 
ಆಯ್ಕೆ ವಿಧಾನ  ಅಭ್ಯರ್ಥಿಗಳನ್ನು 2-ಹಂತದ ಆನ್ಲೈನ್ ಪರೀಕ್ಷೆ ನಡೆಸಲಾಗುತ್ತದೆ ನಂತರ ಆಯ್ಕೆಯಾದ ಅಭ್ಯರ್ಥಿಗಳನ್ನು  ಸಂದರ್ಶನದ ಕರೆಯಲಾಗುತ್ತದೆ.
 
ಪರೀಕ್ಷಾ ಕೇಂದ್ರಗಳು ಬೆಂಗಳೂರು ಬೆಳಗಾವಿ ಧಾರವಾಡ ಮೈಸೂರು ಶಿವಮೊಗ್ಗ ಉಡುಪಿ ಹುಬ್ಬಳ್ಳಿ ಹಾಸನ ಕಲಬುರ್ಗಿ ಮಂಗಳೂರು ಮತ್ತು ಬೀದರ
 
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 9 2019
ಪರೀಕ್ಷೆ ಪತ್ರ ಡೌನ್ಲೋಡ್ ಮಾಡಿ ಕೊಳ್ಳುವ ದಿನಾಂಕ ಜೂನ್ 29 2019
ಪ್ರಿಲಿಮಿನರಿ ಪರೀಕ್ಷೆ ಜುಲೈ 6 ಮತ್ತು ಜುಲೈ 13
ಮುಖ್ಯ ಪರೀಕ್ಷೆ ಆಗಸ್ಟ್ 10

Website

 

You may also like ->

//