ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2019

Share

Starts : 23-May-2019End : 12-Jun-2019

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2019
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿದ್ದು, ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಈ ಹುದ್ದೆಗಳಲ್ಲಿ ಕೆಲವೊಂದು ಹುದ್ದೆಗಳು ಗುತ್ತಿಗೆಯಾಧರಿತ ಹಾಗೂ ಕಾಯಂ  ಹುದ್ದೆಗಳಾಗಿವೆ.
 
ಒಟ್ಟು ಹುದ್ದೆಗಳು -579
 
ಹುದ್ದೆಗಳ ವಿವರ
1 ಹೆಡ್ (ಪ್ರಾಡಕ್ಟ್, ಇನ್ವೆಸ್ಟ್ಮೆಂಟ್ ಮತ್ತು ರಿಸರ್ಚ್)
ವಿದ್ಯಾರ್ಹತೆ - ಪದವಿ/ ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿದ್ದು, ಕನಿಷ್ಠ 12 ವರ್ಷಗಳ ಸೇವಾನುಭವ ಹೊಂದಿರಬೇಕು.
 
2 ಸೆಂಟ್ರಲ್ ರಿಸರ್ಚ್ ಟೀಮ್
ವಿದ್ಯಾರ್ಹತೆ - ಮಾನ್ಯತೆ ಪಡೆದ ಕಾಲೇಜು / ವಿಶ್ವವಿದ್ಯಾಲಯದಿಂದ MBA / PGDM
 
3 ರಿಲೇಷನ್ಶಿಪ್ ಮ್ಯಾನೇಜರ್
ವಿದ್ಯಾರ್ಹತೆ -ಸರ್ಕಾರಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಪದವಿ.
 
4 ರಿಲೇಷನ್ಶಿಪ್ ಮ್ಯಾನೇಜರ್ (ಇ-ವೆಲ್ತ್)
ವಿದ್ಯಾರ್ಹತೆ -ಸರ್ಕಾರಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಪದವಿ.
 
5 ರಿಲೇಷನ್ಶಿಪ್ ಮ್ಯಾನೇಜರ್ (ಎನ್ ಆರ್ ಐ )
ವಿದ್ಯಾರ್ಹತೆ -ಸರ್ಕಾರಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಪದವಿ.
 
6 ರಿಲೇಷನ್ಶಿಪ್ ಮ್ಯಾನೇಜರ್ (ಟೀಮ್ ಲೀಡ್)
ವಿದ್ಯಾರ್ಹತೆ - ಸರ್ಕಾರಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಪದವಿ.
 
7 ಕಸ್ಟಮರ್ ರಿಲೇಷನ್ಶಿಪ್ ಎಕ್ಸಿಕ್ಯುಟಿವ್
ವಿದ್ಯಾರ್ಹತೆ - ಸರ್ಕಾರಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಪದವಿ.
 
8 ಝೋನಲ್ ಹೆಡ್ ಸೇಲ್ಸ್
ವಿದ್ಯಾರ್ಹತೆ - ಸರ್ಕಾರಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಪದವಿ.
 
9 ಸೆಂಟ್ರಲ್ ಆಪರೇಷನ್ ಟೀಮ್ ಸಪೋರ್ಟ್
ವಿದ್ಯಾರ್ಹತೆ - ಸರ್ಕಾರಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಪದವಿ.
 
10 ರಿಸ್ಕ್ ಮತ್ತು ಕಂಪ್ಲೆಯನ್ಸ್ ಆಫೀಸರ್
ವಿದ್ಯಾರ್ಹತೆ - ಸರ್ಕಾರಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಪದವಿ ಪಡೆದವರು.
ಅಪಾಯ / ಅನುಸರಣೆಗೆ ವೃತ್ತಿಪರ ಅರ್ಹತೆ ಆದ್ಯತೆ.
 
ಅರ್ಜಿ ಶುಲ್ಕ
GEN / EWS & OBC - 750/-
SC / ST / PWD - 125/-
ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್ / ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಪರೀಕ್ಷೆ ಶುಲ್ಕವನ್ನು ಪಾವತಿಸಿ.
 
ಜಾಬ್ ಸ್ಥಳ - ಅಕ್ರಾಸ್ ಇಂಡಿಯಾ
 
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 23/05/2019
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 12/06/2019
 
ವಿವರವಾದ ಮಾಹಿತಿಗಾಗಿ ದಯವಿಟ್ಟು ಅಧಿಕೃತ ಪ್ರಕಟಣೆ ಪಿಡಿಎಫ್ ಅನ್ನು ವೀಕ್ಷಿಸಿ
 
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ:
 
 Notification

You may also like ->

//