ರಾಜ್ಯ ನೌಕರರ ವಿಮಾ ನಿಗಮ ( ಇಎಸ್‌ಐಸಿ ಕರ್ನಾಟಕ) ನೇಮಕಾತಿ 2019

Share

Starts : 30-May-2019End : 06-Jun-2019

ರಾಜ್ಯ ನೌಕರರ ವಿಮಾ ನಿಗಮ ( ಇಎಸ್‌ಐಸಿ ಕರ್ನಾಟಕ) ನೇಮಕಾತಿ 2019
ರಾಜ್ಯ ನೌಕರರ ವಿಮಾ ನಿಗಮ 41 ಜ್ಯೂನಿಯರ್ ರೆಸಿಡೆಂಡ್ ಮತ್ತು ಟ್ಯೂಟರ್ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್ ನಲ್ಲಿ ಪ್ರಕಟಣೆ ಹೊರಡಿಸಿದೆ.ಆಸಕ್ತರು ಅಧಿಕೃತ ವೆಬ್‌ಸೈಟ್ ಗೆ ಹೋಗಿ ಅಧಿಸೂಚನೆಯನ್ನು ಓದಿಕೊಳ್ಳಬಹುದು. ಈ ಹುದ್ದೆಗಳಿಗೆ ಸೇರಬಯಸುವ ಅಭ್ಯರ್ಥಿಗಳು ಜೂನ್ 6 ಮತ್ತು 7,2019 ರಂದು ನಡೆಯುವ ವಾಕ್‌-ಇನ್ ಇಂಟರ್‌ವ್ಯೂ ನಲ್ಲಿ ಅಗತ್ಯ ದಾಖಲೆಗಳೊಂದಿಗೆ ಪಾಲ್ಗೊಳ್ಳಬಹುದು.
 
ಒಟ್ಟು ಹುದ್ದೆಗಳು - 41
 ಹುದ್ದೆಯ ಹೆಸರು
 1 ಜ್ಯೂನಿಯರ್ ರೆಸಿಡೆಂಟ್ -25
ವಿದ್ಯಾರ್ಹತೆ -ಎಂಬಿಬಿಎಸ್‌ ಪದವಿ.
 
2 ಟ್ಯೂಟರ್ -16
ವಿದ್ಯಾರ್ಹತೆ -ಎಂಬಿಬಿಎಸ್‌ ಪದವಿ.
 
ವಯೋಮಿತಿ
ಗರಿಷ್ಠ 30 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
 
ಆಯ್ಕೆವಿಧಾನ
ಲಿಖಿತ ಪರೀಕ್ಷೆ/ಸಂದರ್ಶನ ಆಧರಿಸಿ ಆಯ್ಕೆ ನಡೆಯಲಿದೆ.
 
ವೇತನದ ವಿವರ:
76,000/-ರೂ
 
ಅರ್ಜಿ ಶುಲ್ಕ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ
 
ಸಂದರ್ಶನ/ಲಿಖಿತ ಪರೀಕ್ಷೆ ನಡೆಯುವ ಸ್ಥಳ
ರಾಜ್ಯ ನೌಕರರ ವಿಮಾ ನಿಗಮ, ಇಎಸ್‌ಐಸಿ ಮೆಡಿಕಲ್ ಕಾಲೇಜು ಮತ್ತು ಆಸ್ಟತ್ರೆ, ಗುಲ್ಬರ್ಗಾ, ಕರ್ನಾಟಕ.
 
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ :30/05/2019
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :06/06/2019
 
 ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ:
 
 Notification

You may also like ->

//