ಎಂಪ್ಲಾಯೇಸ್ ಪ್ರೊವಿಡೆಂಟ್ ಫಂಡ್ ಆರ್ಗನೈಜೇಷನ್ ನಲ್ಲಿ ಖಾಲಿ ಇರುವ ಅಸಿಸ್ಟೆಂಟ್ ಹುದ್ದೆಗಳ ಭರ್ತಿ

Share

Starts : 30-May-2019End : 25-Jun-2019

ಕೇಂದ್ರ ಸರ್ಕಾರದ ಎಂಪ್ಲಾಯೇಸ್ ಪ್ರೊವಿಡೆಂಟ್ ಫಂಡ್ ಆರ್ಗನೈಜೇಷನ್ ನಲ್ಲಿ ಖಾಲಿ ಇರುವ ಅಸಿಸ್ಟೆಂಟ್ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಪ್ರಕಟವಾಗಿದೆ
 
ಒಟ್ಟು  ಹುದ್ದೆಗಳ ಸಂಖ್ಯೆ
280
 
ವಯೋಮಿತಿ
ಕನಿಷ್ಠ 20 ವರ್ಷಗಳು ಗರಿಷ್ಠ 27 ವರ್ಷಗಳು
ಎಂದಿನಂತೆ sc.st.obc ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ
 
ವಿದ್ಯಾರ್ಹತೆ
ಯಾವುದೇ ಪದವಿ
 
ವೇತನ ಶ್ರೇಣಿ
44,900/-
 
ಪರೀಕ್ಷಾ ಶುಲ್ಕ
ಎಸ್ಸಿಎಸ್ಟಿ  ಅಂಗವಿಕಲ ಮಹಿಳಾ ಅಭ್ಯರ್ಥಿಗಳು ಮತ್ತು ಎಕಾನಮಿಕಲ್ಲಿ ವೀಕರ್ ಸೆಕ್ಷನ್ ಅಭ್ಯರ್ಥಿಗಳಿಗೆ ರೂ 250/-
ಉಳಿದ ವರ್ಗದ ಅಭ್ಯರ್ಥಿಗಳಿಗೆ ರೂ 500/-
 
ಪರೀಕ್ಷಾ ವಿಧಾನ
ಅಭ್ಯರ್ಥಿಗಳಿಗೆ ಪರೀಕ್ಷೆಗಳನ್ನು ಆನ್ ಲೈನ್ ಮೂಲಕವೇ ನಡೆಸಲಾಗುತ್ತದೆ

 
ಪರೀಕ್ಷಾ ಕೇಂದ್ರಗಳು
ಕರ್ನಾಟಕದ ಅಭ್ಯರ್ಥಿಗಳು ಬೆಂಗಳೂರು ಗುಲ್ಬರ್ಗ ಪರೀಕ್ಷಾ ಕೇಂದ್ರಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ
 
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 25 2019
ಪರೀಕ್ಷಾ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳುವ ದಿನಾಂಕ  ಜುಲೈ 20ರಿಂದ ಜುಲೈ 30ರ ವರೆಗೆ
ಮೊದಲ ಹಂತದ ಪರೀಕ್ಷೆ ಜುಲೈ 30  ಜುಲೈ 31 ರಂದು ನಡೆಸಲಾಗುತ್ತದೆ

 

ವೆಬ್ಸೈಟ್ ಲಿಂಕ್ 

ನೋಟಿಫಿಕೇಶನ್ ಲಿಂಕ್ 

 

You may also like ->

//