'ಭಾರತೀಯ ಉಕ್ಕು ಪ್ರಾಧಿಕಾರ ನಿಯಮಿತ' ನೇಮಕಾತಿ 2019

Share

Starts : 06-Jun-2019End : 26-Jun-2019

ಎಸ್ಎಐಎಲ್ ನೇಮಕಾತಿ 2019
'ಭಾರತೀಯ ಉಕ್ಕು ಪ್ರಾಧಿಕಾರ ನಿಯಮಿತ'
'ಭಾರತೀಯ ಉಕ್ಕು ಪ್ರಾಧಿಕಾರದಲ್ಲಿ ಕಾಲಿಯಿರುವ ಒಟ್ಟು 189 ಮ್ಯಾನೇಜ್‌ಮೆಂಟ್‌ ಟ್ರೇನಿ ಮತ್ತು ಮೆಡಿಕಲ್‌ ಆಫೀಸರ್‌ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಮ್ಯಾನೇಜ್‌ಮೆಂಟ್‌ ಟ್ರೇನಿ ಹುದ್ದೆಯ ಕೊನೆಯ ದಿನಾಂಕ 18/06/2019 ದಿನವಾಗಿದೆ.ಹಾಗೂ ಮೆಡಿಕಲ್‌ ಆಫೀಸರ್‌ ಹುದ್ದೆಯ ಕೊನೆಯ ದಿನಾಂಕ 26/06/2019 ಕೊನೆಯ ದಿನವಾಗಿದೆ. ಅರ್ಹ ಅಭ್ಯರ್ಥಿಗಳು ಅರ್ಜಿಸಲ್ಲಿಸಬಹುದಾಗಿದೆ.
 
ಒಟ್ಟು ಹುದ್ದೆಗಳು - 189
ಹುದ್ದೆಗಳ ವಿವರ
1 ಮ್ಯಾನೇಜ್‌ಮೆಂಟ್‌ ಟ್ರೇನಿ - 60
ವಿದ್ಯಾರ್ಹತೆ
ಪದವಿ ಜೊತೆಗೆ ಎರಡು ವರ್ಷಗಳ ಎಂಬಿಎ/ ಪಿಜಿ ಡಿಪ್ಲೊಮಾ (ಮ್ಯಾನೇಜ್‌ಮೆಂಟ್‌) .
ಕನಿಷ್ಠ ಶೇಕಡಾ 60 ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದವರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.
 
2 ವೈದ್ಯಕೀಯ ಅಧಿಕಾರಿ/ಸ್ಪೆಷಲಿಸ್ಟ್‌ - 129
ವೈದ್ಯಕೀಯ ಅಧಿಕಾರಿ (54 ಪೋಸ್ಟ್ಗಳು)
ವೈದ್ಯಕೀಯ ಅಧಿಕಾರಿ (ಒಎಚ್ಎಸ್) (16 ಪೋಸ್ಟ್ಗಳು)
ಇ-1 ದರ್ಜೆಯಲ್ಲಿ ಮತ್ತು ಇ -3 ಗ್ರೇಡ್ನಲ್ಲಿ ವೈದ್ಯಕೀಯ ಸ್ಪೆಷಲಿಸ್ಟ್ (59 ಪೋಸ್ಟ್ಗಳು)
(ಗೈನಾಕಾಲಜಿ, ಪೀಡಿಯಾಟ್ರಿಕ್‌, ಜನರಲ್‌ ಮೆಡಿಸಿನ್‌, ಸರ್ಜರಿ, ಇಎನ್‌ಟಿ, ಸ್ಕಿನ್‌ ಆ್ಯಂಡ್‌ ವಿಡಿ, ರೇಡಿಯೋಲಜಿ, ಪೆಥಾಲಜಿ, ಅನಸ್ತೇಷಿಯಾ, ಸೈಕ್ಯಾಟ್ರಿ, ಬ್ಲಡ್‌ ಬ್ಯಾಂಕ್‌, ಪಲ್ಮನರಿ ಮೆಡಿಸಿನ್‌, ಬಯೋ ಕೆಮಿಸ್ಟ್ರಿ, ಆಪ್ತಲ್ಮಾಲಜಿ, ಪ್ಲಾಸ್ಟಿಕ್‌ ಸರ್ಜರಿ ಮತ್ತು ಮೈಕ್ರೊಬಯೋಲಜಿ ವಿಭಾಗಗಳಲ್ಲಿ ಮೆಡಿಕಲ್‌ ಸ್ಪೆಷಲಿಸ್ಟ್‌ ಹುದ್ದೆಗಳು ಖಾಲಿ ಇವೆ.)
 
ವಿದ್ಯಾರ್ಹತೆ
ಎಂಬಿಬಿಎಸ್‌ ಬಳಿಕ ಸಂಬಂಧಪಟ್ಟ ತಜ್ಞ ವಿಷಯಗಳಲ್ಲಿ ಪೋಸ್ಟ್‌ ಗ್ರ್ಯಾಜುಯೇಟ್‌ ಡಿಗ್ರಿ ಪೂರ್ಣಗೊಳಿಸಿರಬೇಕು. ಮೆಡಿಕಲ್‌ ಆಫೀಸರ್‌ ಹುದ್ದೆಯ ಅಭ್ಯರ್ಥಿಗಳು ಎಂಬಿಬಿಎಸ್‌ ಜೊತೆಗೆ ಪದವಿ/ ಡಿಪ್ಲೊಮಾ (ಇಂಡಸ್ಟ್ರೀಯಲ್‌ /ಒಕ್ಯುಪೇಶನಲ್‌ ಹೆಲ್ತ್‌) ಮಾಡಿರಬೇಕು.
 
ವಯೋಮಿತಿ
ಮ್ಯಾನೇಜ್‌ಮೆಂಟ್‌ ಟ್ರೇನಿ ಗರಿಷ್ಠ - 28- 45 ವರ್ಷ ಗಳು
ವೈದ್ಯಕೀಯ ಅಧಿಕಾರಿ / ವೈದ್ಯಕೀಯ ಅಧಿಕಾರಿ (OHS) (E-1 ದರ್ಜೆಯ) - 30 ವರ್ಷಗಳು
ವೈದ್ಯಕೀಯ ತಜ್ಞರು (E-3 ದರ್ಜೆಯವರು) - 37 ವರ್ಷಗಳು
ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
 
ಅರ್ಜಿ ಶುಲ್ಕ
ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 700 ರೂ.
ಎಸ್‌ಸಿ/ಎಸ್‌ಟಿ/ ವಿಕಲಚೇತನ ಅಭ್ಯರ್ಥಿಗಳು/ ಮಾಜಿ ಸೈನಿಕರು ಮತ್ತು ಇಲಾಖೆಯ ಅಭ್ಯರ್ಥಿಗಳಿಗೆ 100 ರೂ. ಆನ್‌ಲೈನ್‌ ಮೂಲಕವೇ ಪಾವತಿಸಬಹುದು.
 
ಆಯ್ಕೆವಿಧಾನ
ಆನ್ಲೈನ್ ​​ಪರೀಕ್ಷೆ /ಸಂದರ್ಶನ ಆಧರಿಸಿ ಆಯ್ಕೆ ನಡೆಯಲಿದೆ.
 
ಜಾಬ್ ಸ್ಥಳ - ಅಕ್ರಾಸ್ ಇಂಡಿಯಾ

 

ಪರೀಕ್ಷೆ ಸ್ಥಳ - ಬೆಂಗಳೂರು ಜುಲೈ 21

 

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ :06/06/2019
ಮ್ಯಾನೇಜ್‌ಮೆಂಟ್‌ ಟ್ರೇನಿ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :18/06/2019
ವೈದ್ಯಕೀಯ ಅಧಿಕಾರಿ/ಸ್ಪೆಷಲಿಸ್ಟ್‌ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :26/06/2019
 
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ:
 
Website
ಮ್ಯಾನೇಜ್‌ಮೆಂಟ್‌ ಟ್ರೇನಿ  ಅಧಿಸೂಚನೆ
ವೈದ್ಯಕೀಯ ಅಧಿಕಾರಿ/ಸ್ಪೆಷಲಿಸ್ಟ್‌ ಅಧಿಸೂಚನೆ
 
ವಿವರವಾದ ಮಾಹಿತಿಗಾಗಿ ದಯವಿಟ್ಟು ಅಧಿಕೃತ ಪ್ರಕಟಣೆ ಪಿಡಿಎಫ್ ಅನ್ನು ವೀಕ್ಷಿಸಿ
 

You may also like ->

//