ಎಲ್‌ಪಿಎಸ್‌ಸಿ ನೇಮಕಾತಿ 2019

Share

Starts : 18-Jun-2019End : 02-Jul-2019

ಎಲ್‌ಪಿಎಸ್‌ಸಿ ನೇಮಕಾತಿ 2019
ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್ (ಎಲ್‌ಪಿಎಸ್‌ಸಿ) ನಲ್ಲಿ ಖಾಲಿ  ಇರುವ 7 ತಾಂತ್ರಿಕ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ದಿನಾಂಕ ಜುಲೈ 02, 2019 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
 
ಒಟ್ಟು ಹುದ್ದೆಗಳು - 07
 
ಹುದ್ದೆಯ ಹೆಸರು
ಮೆಕ್ಯಾನಿಕಲ್ - 04
ವಿದ್ಯಾರ್ಹತೆ - ಡಿಪ್ಲೊಮಾ ವಿಭಾಗದಲ್ಲಿ  ಮೆಕ್ಯಾನಿಕಲ್ ನಲ್ಲಿ  ಪ್ರಥಮ ದರ್ಜೆಯಲ್ಲಿ ಪಾಸಾಗಿರಬೇಕು .
 
ಎಲೆಕ್ಟ್ರಾನಿಕ್ಸ್ - 03
ವಿದ್ಯಾರ್ಹತೆ - ಡಿಪ್ಲೊಮಾ ವಿಭಾಗದಲ್ಲಿ  ಎಲೆಕ್ಟೋನಿಕ್ ಎಂಜಿನೀರಿಂಗನಲ್ಲಿ  ಪ್ರಥಮ ದರ್ಜೆಯಲ್ಲಿ ಪಾಸಾಗಿರಬೇಕು .
 
ವಯೋಮಿತಿ
ಕನಿಷ್ಠ -  18 ವರ್ಷಗಳು
ಗರಿಷ್ಠ ವಯಸ್ಸು: 35 ವರ್ಷಗಳು
 
ಅರ್ಜಿ ಶುಲ್ಕ
GEN / OBC ಗಾಗಿ 150 /
SC / ST / PWD ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ
ಆನ್ಲೈನ್ ಮುಖಾಂತರ ಶುಲ್ಕವನ್ನು ಪಾವತಿಸುವುದು
 
ಆಯ್ಕೆವಿಧಾನ
ಲಿಖಿತ ಪರೀಕ್ಷೆ/ಸಂದರ್ಶನ ಆಧರಿಸಿ ಆಯ್ಕೆ ನಡೆಯಲಿದೆ.
 
ಅಪ್ಲಿಕೇಶನ್ನ ಮೋಡ್ - ಆನ್ಲೈನ್ ​​ಮೋಡ್.
 
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ :18/06/2019
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :02/07/2019
 
ವಿವರವಾದ ಮಾಹಿತಿಗಾಗಿ ದಯವಿಟ್ಟು ಅಧಿಕೃತ ಪ್ರಕಟಣೆ ಪಿಡಿಎಫ್ ಅನ್ನು ವೀಕ್ಷಿಸಿ
 
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ:
 
 Website
 
 Notification
 
 
 
 

You may also like ->

//