ಬಾರ್ಡರ್ ರೋಡ್ಸ್ ಸಂಸ್ಥೆ ನೇಮಕಾತಿ -2019

Share

Starts : 24-May-2019End : 14-Jul-2019

ಬಾರ್ಡರ್ ರೋಡ್ಸ್ ಸಂಸ್ಥೆ ( ಬಿಆರ್‌ಓ) ಯ ನೇಮಕಾತಿ -2019
ಬಾರ್ಡರ್ ರೋಡ್ಸ್ ಸಂಸ್ಥೆಯಲ್ಲಿ ಖಾಲಿ ಇರುವ ಡಿವಿಆರ್ಎಂಟಿ (ಒಜಿ), ಎಲೆಕ್ಟ್ರಿಷಿಯನ್, ವೆಹ್ ಮೆಕ್ಯಾನಿಕ್ ಮತ್ತು ಮಲ್ಟಿ ಸ್ಕಿಲ್ಡ್ ವರ್ಕರ್ (ಕುಕ್)  ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
 
ಒಟ್ಟು ಹುದ್ದೆಗಳು - 778
 
ಹುದ್ದೆಗಳ ವಿವರ
ಚಾಲಕ (ಒಜಿ)-388
ವಿದ್ಯಾರ್ಹತೆ - 10 ನೇ ತರಗತಿ ಪಾಸಾಗಿರಬೇಕು.
 
ಎಲೆಕ್ಟ್ರಿಷಿಯನ್-101
ವಿದ್ಯಾರ್ಹತೆ - 10 ನೇ ತರಗತಿ/ಐಟಿಐ ಪಾಸಾಗಿರಬೇಕು.
 
ವಾಹನ ಮೆಕ್ಯಾನಿಕ್-92
ವಿದ್ಯಾರ್ಹತೆ - 10 ನೇ ತರಗತಿ/ಐಟಿಐ ಪಾಸಾಗಿರಬೇಕು.
 
ಬಹು ನುರಿತ ಕೆಲಸಗಾರ (ಕುಕ್)-197
ವಿದ್ಯಾರ್ಹತೆ - 10 ನೇ ತರಗತಿ ಪಾಸಾಗಿರಬೇಕು.
 
ಆಯ್ಕೆವಿಧಾನ
ದೈಹಿಕ ಪರೀಕ್ಷೆ,ಪ್ರಾಯೋಗಿಕ ಪರೀಕ್ಷೆ,ಲಿಖಿತ ಪರೀಕ್ಷೆ,ವೈದ್ಯಕೀಯ ಪರೀಕ್ಷೆ.
 
ಅರ್ಜಿ ಶುಲ್ಕ
GEN / ಇಡಬ್ಲ್ಯೂಎಸ್ / ಒಬಿಸಿ ಅಭ್ಯರ್ಥಿಗಳಿಗೆ 50 ರೂ .
ಎಸ್ಸಿ / ಎಸ್ಟಿ / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ.
 
ಜಾಬ್ ಸ್ಥಳ - ಅಕ್ರಾಸ್ ಇಂಡಿಯಾ

 

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ :24/05/2019
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :14/07/2019
 
ವಿವರವಾದ ಮಾಹಿತಿಗಾಗಿ ದಯವಿಟ್ಟು ಅಧಿಕೃತ ಪ್ರಕಟಣೆ ಪಿಡಿಎಫ್ ಅನ್ನು ವೀಕ್ಷಿಸಿ
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ:
 
Notification

 

Application Form

You may also like ->

//