South Western Railway Recruitment 2019

Share

Starts : 24-Jun-2019End : 15-Jul-2019

ಸೌತ್ ವೆಸ್ಟರ್ನ್ ರೈಲ್ವೆ ನೇಮಕಾತಿ 2019
ಸೌತ್ ವೆಸ್ಟರ್ನ್ ರೈಲ್ವೆ ಇಲಾಖೆಯಲ್ಲಿ 179 ಜ್ಯೂನಿಯರ್ ಕ್ಲರ್ಕ್,ಸ್ಟೇಷನ್ ಮಾಸ್ಟರ್ ಮತ್ತು ಗೂಡ್ಸ್ ಗಾರ್ಡ್ ಹುದ್ದೆಗಳನ್ನು ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಅರ್ಹ ಅಭ್ಯರ್ಥಿಗಳು 15 ಜುಲೈ 2019 ರೊಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

 

ಒಟ್ಟು ಹುದ್ದೆಗಳು - 179

 

ಹುದ್ದೆಗಳ ವಿವರ
 
1 ಗೂಡ್ಸ್ ಗಾರ್ಡ್ - 20
ವಿದ್ಯಾರ್ಹತೆ
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ.
 
2 ಸ್ಟೇಷನ್ ಮಾಸ್ಟರ್ - 42
ವಿದ್ಯಾರ್ಹತೆ
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ.
 
3 ಜೂನಿಯರ್ ಕ್ಲರ್ಕ್- ಕಂ-ಟೈಪಿಸ್ಟ್: 117
ವಿದ್ಯಾರ್ಹತೆ
12ನೇ ತರಗತಿ ಪಾಸಾಗಿರಬೇಕು.
 
ವಯೋಮಿತಿ
UR:18 ರಿಂದ 42 ವರ್ಷಗಳು (02.01.1997)
OBC: 18 ರಿಂದ 45 ವರ್ಷಗಳು (02.07.1974)
SC / ST: 18 ರಿಂದ 47 (02.07.1972)
 
ಅರ್ಜಿ ಶುಲ್ಕ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ
 
ಜಾಬ್ ಸ್ಥಳ
ಸೌತ್ ವೆಸ್ಟರ್ನ್ ಹುಬ್ಬಳ್ಳಿ.ಕರ್ನಾಟಕ.
 
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ :24/06/2019
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :15/07/2019
 
ವಿವರವಾದ ಮಾಹಿತಿಗಾಗಿ ದಯವಿಟ್ಟು ಅಧಿಕೃತ ಪ್ರಕಟಣೆ ಪಿಡಿಎಫ್ ಅನ್ನು ವೀಕ್ಷಿಸಿ
 
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ:
 
 Website
 
 Notification
 
 
 

You may also like ->

//