IDBI Recruitment 2019 Apply Online For 600 Assistant Posts

Share

Starts : 30-Nov--0001End : 30-Nov--0001

ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗಾಗಿ ಅಧಿಸೂಚನೆ ಪ್ರಕಟಿಸಿದೆ
 
ಒಟ್ಟು ಖಾಲಿ ಇರುವ ಹುದ್ದೆಗಳ ಸಂಖ್ಯೆ 600
 
ವಿದ್ಯಾರ್ಹತೆ:
ಯಾವುದೇ ಪದವಿ
 
ವಯೋಮಿತಿ
ಕನಿಷ್ಠ 21 ಗರಿಷ್ಠ 28
ಎಸ್ಸಿ ಎಸ್ಟಿ ಗಳಿಗೆ 5 ವರ್ಷ
ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ
ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ
 
ಅರ್ಜಿ ಶುಲ್ಕ
ಎಸ್ಸಿಎಸ್ಟಿ ಅಂಗವಿಕಲ ಅಭ್ಯರ್ಥಿಗಳಿಗೆ ರೂ 150
ಇತರ ಅಭ್ಯರ್ಥಿಗಳಿಗೆ ರೂ 700 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ
 
ಪರೀಕ್ಷಾ ವಿಧಾನ


 
ಪ್ರತಿ ತಪ್ಪು ಉತ್ತರಕ್ಕೆ 0 25 ಅಂಕಗಳನ್ನು  ಕಡಿತಗೊಳಿಸಲಾಗುತ್ತದೆ
 
ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಸಂದರ್ಶನಕ್ಕೆ ಕರೆಯಲಾಗುತ್ತದೆ
ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂಬತ್ತು ತಿಂಗಳು  ಮಣಿಪಾಲ್ ಸ್ಕೂಲ್ ಆಫ್ ಬ್ಯಾಂಕಿಂಗ್ ನಲ್ಲಿ ತರಬೇತಿ ನೀಡಲಾಗುತ್ತದೆ
 
ತರಬೇತಿ ಶುಲ್ಕ 3,50,000 ರೂಪಾಯಿಗಳು
ಒಂದು ವೇಳೆ ಅಭ್ಯರ್ಥಿಗಳಿಗೆ ಶುಲ್ಕವನ್ನು ಪಾವತಿಸಲು ಕಷ್ಟವಾದಲ್ಲಿ ಐಡಿಬಿಐ ಬ್ಯಾಂಕಿನ ಮೂಲಕ ಸ್ಟೂಡೆಂಟ್ ಲೋನ್ ತೆಗೆದುಕೊಂಡು ಪಾವತಿಸಬಹುದಾಗಿದೆ
 
ಮೊದಲ ಮೂರು ತಿಂಗಳು ಅಭ್ಯರ್ಥಿಗಳಿಗೆ 2,500 ಸ್ಟೈಪೆಂಡ್ ನೀಡಲಾಗುತ್ತದೆ
ಮೂರು ತಿಂಗಳು ಮುಗಿದ ನಂತರ ಅಭ್ಯರ್ಥಿಗಳಿಗೆ 10,000 ಪ್ರತಿ ತಿಂಗಳು ಸ್ಟೈಪೆಂಡ್  ನೀಡಲಾಗುತ್ತದೆ
 
ಈ ಎಲ್ಲ ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಬಂದ ಅತಿಥಿಗಳಿಗೆ ಅಸಿಸ್ಟೆಂಟ್ ಮ್ಯಾನೇಜರ್ Grade A ಎಂದು ಆಯ್ಕೆ ಮಾಡಿಕೊಳ್ಳಲಾಗುತ್ತದೆ
 
ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನಶ್ರೇಣಿ ರೂಪಾಯಿ 42,020 ರವರೆಗೆ ನೀಡಲಾಗುತ್ತದೆ
 
ಆನ್ ಲೈನ್ ಮೂಲಕ ಪರೀಕ್ಷೆ ನಡೆಸುವ ಸಂಭಾವ್ಯ ದಿನಾಂಕ ಜುಲೈ 21 2019
 
ವೆಬ್ ಸೈಟ್ ವಿಳಾಸ
Notification

 

 

 

You may also like ->

//