ಭದ್ರತಾ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ

Share

Starts : 25-Jun-2019End : 21-Jul-2019

ಕೇಂದ್ರ ಸರ್ಕಾರದ Employees’ Provident Fund Organisation ನಲ್ಲಿ ಖಾಲಿ ಇರುವ ಭದ್ರತಾ ಸಹಾಯಕ (Security Assistant) ಹುದ್ದೆಗಳಿಗೆ ಅಧಿಸೂಚನೆ ಪ್ರಕಟವಾಗಿದೆ
 
 ಖಾಲಿ ಇರುವ ಹುದ್ದೆಗಳ ಸಂಖ್ಯೆ
2189 (ಕರ್ನಾಟಕ 182 ಹುದ್ದೆಗಳು)
 
ವಿದ್ಯಾರ್ಹತೆ
 ಯಾವುದೇ ಪದವಿ
 
ವಯೋಮಿತಿ
 ಕನಿಷ್ಠ 18 ಗರಿಷ್ಠ 27
 ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ 

 
ಪರೀಕ್ಷಾ ಶುಲ್ಕ
 ಎಸ್ಸಿ ಎಸ್ಟಿ ಅಂಗವಿಕಲ ಮಹಿಳಾ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.250/-
 ಇತರೆ ಅಭ್ಯರ್ಥಿಗಳಿಗೆ ರೂ 500/- ನಿಗದಿಪಡಿಸಲಾಗಿದೆ

 
ಪರೀಕ್ಷಾವಿಧಾನ
ಅಭ್ಯರ್ಥಿಗಳನ್ನು ಆನ್ಲೈನ್ ಪರೀಕ್ಷೆ ನಡೆಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ 
 
 
ಪರೀಕ್ಷಾ ಕೇಂದ್ರಗಳು
ಬೆಂಗಳೂರು ಬೆಳಗಾವಿ ಹುಬ್ಬಳ್ಳಿ ಧಾರವಾಡ ಮಂಡ್ಯ ಮಂಗಳೂರು ಮೈಸೂರು ಶಿವಮೊಗ್ಗ ಉಡುಪಿ 
 
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 21 2019
 ಮೊದಲ ಹಂತದ ಪರೀಕ್ಷೆ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳುವ ದಿನಾಂಕ ಆಗಸ್ಟ್ 21 2019 ರಿಂದ 1 ಸೆಪ್ಟಂಬರ್ 2019
 ಮೊದಲ ಹಂತದ ಪರೀಕ್ಷೆ ನಡೆಯುವುದು ಆಗಸ್ಟ್ 31 ರಿಂದ ಸೆಪ್ಟೆಂಬರ್ 1 2019
 
ವೆಬ್ ಸೈಟ್ ವಿಳಾಸ 
www.epfindia.gov.in

You may also like ->

//