ನಬಾರ್ಡ್ ಸ್ಪೆಷಲಿಸ್ಟ್ ಆಫೀಸರ್ ನೇಮಕಾತಿ NABARD Specialist Officer Recruitment 2018 21 Post

Share

Starts : 14-Jun-2018End : 05-Jul-2018

ನಬಾರ್ಡ್ ನೇಮಕಾತಿ 2018: ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ (ನಬಾರ್ಡ್) ಸ್ಪೆಷಲಿಸ್ಟ್ ಅಧಿಕಾರಿಗಳ ಹುದ್ದೆಗಳಿಗೆ ಹೊಸ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.

ಹೆಸರು : National Bank For Agriculture And Rural Devolopment  (NABARD)

 

ಹುದ್ದೆಯ ಹೆಸರು : ಸ್ಪೆಷಲಿಸ್ಟ್ ಆಫೀಸರ್ 

 

ಹುದ್ದೆಗಳ ಸಂಖ್ಯೆ : 21

 

ವಿದ್ಯಾರ್ಹತೆ : ಅಂಗೀಕೃತ ಸಂಸ್ಥೆಯಿಂದ B.E/ B.TECH / Any Degree / Master Degree

 

ವಯೋಮಿತಿ :  ಗರಿಷ್ಠ ವಯಸ್ಸು 63 ವರ್ಷಗಳು 

 

ಅರ್ಜಿ ಶುಲ್ಕ : ಎಸ್ಸಿ ಎಸ್ಟಿ ಅಂಗವಿಕಲ ಅಭ್ಯರ್ಥಿಗಳಿಗೆ ರೂ 50/-

                      ಇತರೆ ಅಭ್ಯರ್ಥಿಗಳಿಗೆ 500/-

 

ಆಯ್ಕೆ ವಿಧಾನ : ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ನೇಮಕಾತಿ ನಡೆಯಲಿದೆ.

 

ಪ್ರಮುಖ ದಿನಾಂಕಗಳು : 14-06-2018 To 05-05-2018

 

ಅರ್ಜಿ ಸಲ್ಲಿಸುವ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ 

ನೋಟಿಫಿಕೇಶನ್ :            ಇಲ್ಲಿ ಕ್ಲಿಕ್ ಮಾಡಿ 

 

You may also like ->

//