ದಕ್ಷಿಣ ಮಧ್ಯ ರೈಲ್ವೆ ನೇಮಕಾತಿ 2018 ವಿವಿಧ ಹುದ್ದೆಗಳು South Central Railway Recruitment 2018 Apply Offline

Share

Starts : 30-Nov--0001End : 30-Nov--0001

ದಕ್ಷಿಣ ಸೆಂಟ್ರಲ್ ರೈಲ್ವೇ ನೇಮಕಾತಿ ಮಂಡಳಿ ಇತ್ತೀಚೆಗೆ ಎಸ್.ಸಿ.ಆರ್ ರೈಲ್ವೆ ನೇಮಕಾತಿ 2018 ಪ್ರಕಟಣೆ ಪ್ರಕಟಿಸಿದೆ. , ಫಿಟರ್, ಡೀಸೆಲ್ ಮೆಕ್ಯಾನಿಕ್, ಎಸಿ ಮೆಕ್ಯಾನಿಕ್ ಮತ್ತು ಇತರ ಪೋಸ್ಟ್ಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಸಂಘಟನೆಯ ಹೆಸರು: ದಕ್ಷಿಣ ಮಧ್ಯ ರೈಲ್ವೇ ನೇಮಕಾತಿ ಮಂಡಳಿ

ಹುದ್ದೆಯ ವಿವರ : 

ಹುದ್ದೆಯ ಹೆಸರು  ಹುದ್ದೆಗಳ ಸಂಖ್ಯೆ 
Fitter 1460
Diesel Mechanic 640
AC Mechanic 249
Carpenter 16
Electrical/Electronic 18
Electrician 871
Electronic Mechanic 102
Machinist 74
MMW 24
MMTW 12
Painter 40
Welder 597
Total 4103
ವರ್ಗದ ಹೆಸರು  ಹುದ್ದೆಗಳ ಸಂಖ್ಯೆ 
SC  616
ST  308
OBC  1107
UR  2072
Total 4103

ವಿದ್ಯಾರ್ಹತೆ : ಹತ್ತನೇ ತರಗತಿ ಜೊತೆಗೆ ಕನಿಷ್ಠ %50 ಅಂಕಗಳೊಂದಿಗೆ ಐಟಿಐ ನಲ್ಲಿ ತೇರ್ಗಡೆ ಹೊಂದಿರಬೇಕು.

ವಯೋಮಿತಿ 

ಕನಿಷ್ಠ  15ವರ್ಷಗಳು 
ಕನಿಷ್ಠ  24 ವರ್ಷಗಳು 

ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.

ಆಯ್ಕೆ ವಿಧಾನ :   ಮೆರಿಟ್ ಮತ್ತು ಸಂದರ್ಶನ ಮತ್ತು ಮೂಲದಾಖಲೆ ಪರಿಶೀಲನೆ.

ಅರ್ಜಿ ಶುಲ್ಕ : ಇತರೆ ಅಭ್ಯರ್ಥಿಗಳಿಗೆ ರೂ 100/-

                      ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ.

ಪ್ರಮುಖ ದಿನಾಂಕ 

ಆರಂಭ ದಿನಾಂಕ  18-06-2018
ಕೊನೆಯ ದಿನಾಂಕ  17-07-2018

 ನೋಟಿಫಿಕೇಶನ್   ಅರ್ಜಿ ಸಲ್ಲಿಸುವ ಫಾರ್ಮ್ 

 

You may also like ->

//