ಪ್ರಚಲಿತ ಘಟನೆಗಳು / Current Affairs

Share

1). Who has been appointed as Chairman of Ordnance Factory Board (OFB)?

Answer: Saurabh Kumar

1). ಆರ್ಡನ್ಸ್ ಫ್ಯಾಕ್ಟರಿ ಬೋರ್ಡ್ (OFB) ನ ಅಧ್ಯಕ್ಷರಾಗಿ ನೇಮಕಗೊಂಡವರು ಯಾರು?

ಉತ್ತರ: ಸೌರಭ್ ಕುಮಾರ್

 

2. The 3rd edition of the National Entrepreneurship Awards (NEA) hosted by which Union ministry?

Answer: Ministry Of Skill Development And Entrepreneurship

2. ರಾಷ್ಟ್ರೀಯ ಉದ್ಯಮಶೀಲತೆ ಪ್ರಶಸ್ತಿಗಳ 3 ನೇ ಆವೃತ್ತಿ (ಎನ್ಇಎ) ಯಾವ ಸಚಿವಾಲಯವು ಆಯೋಜಿಸಿದೆ?

ಉತ್ತರ: ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮದ ಸಚಿವಾಲಯ

 

3. On which date, the 2018 World Braille Day (WBD) was observed recently?

Answer: January 4

3. ಯಾವ ದಿನಾಂಕದಂದು, 2018 ವಿಶ್ವ ಬ್ರೈಲ್ ಡೇ (ಡಬ್ಲ್ಯೂಬಿಡಿ) ಇತ್ತೀಚೆಗೆ ಆಚರಿಸಲ್ಪಟ್ಟಿದೆ?

ಉತ್ತರ: ಜನವರಿ 4

 

4. The Union Cabinet has approved the Bill to modify the list of Scheduled Tribes (STs) of Arunachal Pradesh. Which tribes will be included?

Answer: Mishmi-Kaman, Idu, Taraon

4. ಅರುಣಾಚಲ ಪ್ರದೇಶದ ಪರಿಶಿಷ್ಟ ಪಂಗಡಗಳ (ಎಸ್ಟಿಗಳು) ಪಟ್ಟಿಯನ್ನು ಮಾರ್ಪಡಿಸಲು ಕೇಂದ್ರ ಸಚಿವ ಸಂಪುಟವು ಈ ಮಸೂದೆಯನ್ನು ಅಂಗೀಕರಿಸಿದೆ. ಯಾವ ಯಾವ  ಬುಡಕಟ್ಟುಗಳನ್ನು ಪರಿಶಿಷ್ಟ ಪಂಗಡಗಳ (ಎಸ್ಟಿಗಳು) ಪಟ್ಟಿಯಲ್ಲಿ ಸೇರಿಸಲಾಗುವುದು?

ಉತ್ತರ: ಮಿಶ್ಮಿ-ಕಮಾನ್, ಇಡು, ತಾರಾನ್

 

 5. Who has been conferred with National Geospatial Award for Excellence-2017?

Answer: Jayanta Kumar Ghosh

ನ್ಯಾಶನಲ್ ಜಿಯೋಸ್ಪೇಷಿಯಲ್ ಪ್ರಶಸ್ತಿ  2017 ಯಾರಿಗೆ ನೀಡಲಾಗಿದೆ?

ಉತ್ತರ: ಜಯಂತ ಕುಮಾರ್ ಘೋಷ್

 

6. Which city is the venue of the 2019 Indian Panorama Film Festival (IPFF)?

Answer: New Delhi

6. 2019 ಭಾರತೀಯ ಪನೋರಮಾ ಫಿಲ್ಮ್ ಫೆಸ್ಟಿವಲ್ ನಡೆಯುವ  ಸ್ಥಳ ಯಾವುದು?

ಉತ್ತರ: ನವದೆಹಲಿ

 

7. Who has been appointed acting Chairman of LIC?

Answer: Hemant Bhargava

7. ಎಲ್ಐಸಿಯ ಅಧ್ಯಕ್ಷರಾಗಿ ನೇಮಕಗೊಂಡವರು ಯಾರು?

ಉತ್ತರ: ಹೇಮಂತ್ ಭಾರ್ಗವ

 

8. CH Lokanath, who passed away recently, was the veteran stage and cine artist of which language?

Answer: Kannada

8. ಇತ್ತೀಚೆಗೆ ನಿಧನರಾದ ಸಿ.ಎಚ್ ಲೋಕನಾಥ್ ಯಾವ ಭಾಷೆಯ ಹಿರಿಯ ಸಿನಿಮಾ ಕಲಾವಿದ?

ಉತ್ತರ: ಕನ್ನಡ

 

9. Which structures have been declared as Monuments of national importance in 2018 by Archaeological Survey of India (ASI)?

Answer: Neemrana  Baori in Rajasthan, Haveli of  Aga Khan in Agra, Old High Court Building in Nagpur

9. 2018 ರಲ್ಲಿ ಆರ್ಕಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ (ಎಎಸ್ಐ) ಯಿಂದ ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಮಾರಕಗಳು ಯಾವುವು?

ಉತ್ತರ: ರಾಜಸ್ಥಾನದ ನೀಮ್ರಾನಾ ಬಾವೊರಿ, ಆಗ್ರಾದಲ್ಲಿ ಆಗಾ ಖಾನ್  ಹವೇಲಿ, ನಾಗಪುರದ ಹಳೆಯ ಹೈಕೋರ್ಟ್ ಬಿಲ್ಡಿಂಗ್

 

10. Who has been appointed as the new Chief Justice of Pakistan?

Answer: Asif Saeed Khosa

10. ಪಾಕಿಸ್ತಾನದ ಹೊಸ ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಂಡವರು ಯಾರು?

ಉತ್ತರ: ಆಸಿಫ್ ಸಯೀದ್ ಖೋಸಾ

 

 

You may also like ->

//