2018-2019 ನೇ ಶಾಲಿನ ಡಿ ಇ ಎಲ್ ಇಡಿ / ಡಿ.ಪಿ.ಇಡಿ ಕೋರ್ಸುಗಳಿಗೆ ಸರ್ಕಾರೀ ಕೋಟದ ಸೀಟುಗಳ ಪ್ರವೇಶ

Share

ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳಿಗೆ ಅರ್ಜಿ ಭರ್ತಿ ಮಾಡುವ ಬಗ್ಗೆ ವಿಶೇಷ ಸೂಚನೆಗಳು

1. ಅರ್ಜಿ ಭರ್ತಿ ಮಾಡುವ ಮುನ್ನ ಸಾಮಾನ್ಯ ಸೂಚನೆಗಳು, ಃಡಿouಛಿheಡಿ ಮತ್ತು

ಅಧಿಸೂಚನೆಯನ್ನು ಓದಿಕೊಂಡು ಮನದಟ್ಟು ಮಾಡಿಕೊಂಡು ಶೈಕ್ಷಣಿಕ ವಿದ್ಯಾರ್ಹತೆ,

ವಯೋಮಿತಿ, ಶುಲ್ಕ, ಮೀಸಲಾತಿ ಮತ್ತಿತರ ವಿವರಗಳನ್ನು ಖಚಿತಪಡಿಸಿಕೊಂಡ ನಂತರ ಅರ್ಜಿ

ಭರ್ತಿ ಮಾಡುವುದು.

2. ಡಿ.ಎಲ್.ಇಡಿ ಕೋರ್ಸಿಗೆ ದಾಖಲಾತಿ ಬಯಸುವ ಅಭ್ಯರ್ಥಿಗಳು ಅರ್ಜಿಗಳನ್ನು

http://www.schooleducation.kar.nic.in/ ಅಂತರ್ಜಾಲದ Home Page  ನಲ್ಲಿ ಪ್ರಕಟವಾಗುವ

Application for Admission to D.El.Ed / D.P.Ed., Courses 2018-19 ಎಂಬುದನ್ನು ಕ್ಲಿಕ್

ಮಾಡಿದ ನಂತರ ಪರದೆಯ ಮೇಲೆ ಪ್ರಕಟವಾಗುವ ಅರ್ಜಿಯನ್ನು ಮುದ್ರಣ ಮಾಡಿಕೊಂಡು

ಅರ್ಜಿಯನ್ನು ಭರ್ತಿ ಮಾಡಿ ಸಂಬಂಧಪಟ್ಟ ಡಯಟ್ ಪ್ರಾಂಶುಪಾಲರಿಗೆ ಸಲ್ಲಿಸುವುದು.

SCHEDULE FOR ADMISSION PROCESS FOR DIPLOMA IN ELEMENTARY EDUCATION (D.EL.Ed) / DIPLOMA IN PHYSICAL EDUCATION ( D.P.Ed) COURSES

1 ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕ 

ದಿ 29-06-2018 ರಿಂದ 10-07-2018ರ

ಸಂಜೆ 5.30 ಗಂಟೆಯವರೆಗೆ 

2 ಅರ್ಜಿ ಶುಲ್ಕವನ್ನು ಬ್ಯಾಂಕಿನಲ್ಲಿ ಡಿಡಿ ಮೂಲಕ ಪಾವತಿಸುವ ಕೊನೆಯ ದಿನಾಂಕ  ದಿನಾಂಕ 10-07-2018
3 ಜಿಲ್ಲೆಯೊಳಗಿನ ಪರಸ್ಪರ ವರ್ಗಾವಣೆ  ಸಂಬಂಧಪಟ್ಟ ಡಯಟ್ನ ಪ್ರಾಂಶುಪಾಲರು 
4

ಅಂತರ್ ಜಿಲ್ಲಾ ಪರಸ್ಪರ ವರ್ಗಾವಣೆ

(ಕೇಂದ್ರೀಕೃತ  ದಾಖಲಾತಿ ಘಟಕ ಮೂಲಕ)

ವ್ಯವಸ್ಥಾಪಕ ಕೇಂದ್ರಗಳಲ್ಲಿ ದಾಖಲಾತಿ ಪ್ರಕ್ರಿಯೆ ಮುಗಿದ ನಂತರ 

 

You may also like ->

//