ಪಿಯು ಉಪನ್ಯಾಸಕರ ನೇಮಕಾತಿ ಪರೀಕ್ಷಾ ವೇಳಾಪಟ್ಟಿ

Share

ಸರ್ಕಾರೀ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ನೇಮಕಕ್ಕೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ ಅಕ್ಟೋಬರ್ ೧೧ ರಿಂದ ೨೩ರ ವರೆಗೆ ಪರೀಕ್ಷೆ ನಡೆಯಲಿವೆ .

ದಿನಾಂಕ 
ವಿಷಯ 
ಅಕ್ಟೋಬರ್ 11 ಎಜುಕೇಶನ್,ಲಾಜಿಕ್ 
ಅಕ್ಟೋಬರ್ 12 ಸೋಷಿಯಾಲೊಜಿ , ಮರಾಠಿ 
ಅಕ್ಟೋಬರ್ 13 ಹಿಸ್ಟರಿ , ತೆಲಗು 
ಅಕ್ಟೋಬರ್ 14 ಕನ್ನಡ ಭಾಷಾ ಪರೀಕ್ಷೆ (ಕಡ್ಡಾಯ ಪತ್ರಿಕೆ )
ಅಕ್ಟೋಬರ್ 15 ಇಂಗ್ಲಿಷ್ , ಫಿಸಿಕ್ಸ್,ಕೆಮಿಸ್ಟ್ರಿ 
ಅಕ್ಟೋಬರ್ 16 ಬಿಸಿನೆಸ್ ಸ್ಟಡೀಸ್, ಜಿಯಾಗ್ರಫಿ ,ಹಿಂದಿ 
ಅಕ್ಟೋಬರ್ 21 ಕನ್ನಡ , ಸ್ಟ್ಯಾಟಿಸ್ಟಿಕ್ಸ್ 
ಅಕ್ಟೋಬರ್ 22 ಪೊಲಿಟಿಕಲ್ ಸೈನ್ಸ್ , ಮೆಥಿಮೆಟಿಕ್ಸ್
ಅಕ್ಟೋಬರ್ 23 ಎಕನಾಮಿಕ್ಸ್ , ಸಂಸ್ಕೃತ,  ಸೈಕಾಲಾಜಿ , ಉರ್ದು 
ವೆಬ್ಸೈಟ್ ಲಿಂಕ್ 

You may also like ->

//