ಪೊಲೀಸ್ ಕಾನ್ಸ್ಟೇಬಲ್ ಫಿಸಿಕಲ್ ದಿನಾಂಕ ಪ್ರಕಟ

Share

ರಾಜ್ಯ ಪೊಲೀಸ್ ಇಲಾಖೆಯು 849 ವಿಶೇಷ ರಿಸೆರ್ವೆ ಪೊಲೀಸ್ ಕಾನ್ಸ್ಟೇಬಲ್ (ಕೆ ಎಸ್ ಆರ್ ಪಿ ) ಮತ್ತು ಐ ಆರ್ ಬಿ ಪೊಲೀಸ್ ಕಾನ್ಸ್ಟೇಬಲ್ ನೇಮಕಕ್ಕೆ ಸಂಬಂಧಿಸಿದಂತೆ ಸಹಿಷ್ಣುತೆ ಮತ್ತು ದೇಹದಾರ್ಢ್ಯತೆ ಪರೀಕ್ಷೆಯ ದಿನಾಂಕ ಪ್ರಕಟಿಸಿದೆ. ಒಟ್ಟು 849 ಹುದ್ದೆಗಳಿಗೆ ನೇಮಕ ನಡೆಯಲಿದ್ದು ,ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಇಲಾಖೆಯ ವೆಬ್ಸೈಟ್ ನಿಂದ ಪ್ರವೇಶ ಪತ್ರ  ಡೌನ್ಲೋಡ್ ಮಾಡಿಕೊಂಡು ಪರೀಕ್ಷೆಗೆ ಹಾಜರಾಗಬೇಕೆಂದು ಸೂಚಿಸಲಾಗಿದೆ.
ವೆಬ್ಸೈಟ್ ವಿಳಾಸ  

 

You may also like ->

//