ನ್ಯೂ ಇಂಡಿಯಾ ಅಸ್ಸುರೇನ್ಸ್ ಕಂಪನಿ ಅಸಿಸ್ಟೆಂಟ್ ಪರೀಕ್ಷಾ ಪ್ರವೇಶ ಪತ್ರ ಪ್ರಕಟ

Share

ಅಸಿಸ್ಟೆಂಟ್ ಹುದ್ದೆಗೆ ನಡೆಯಲಿರುವ ಈ ಪರೀಕ್ಷೆಯು ಸೆಪ್ಟಂಬರ್ 8, 2018ರಂದು ನಡೆಯಲಿದೆ. ನ್ಯೂ ಇಂಡಿಯಾ ಇಂಸುರೆನ್ಸ್ ಕಂಪನಿಯಲ್ಲಿ ಒಟ್ಟು 685 ಹುದ್ದೆಗಳಿಗೆ ಈ ಪರೀಕ್ಷೆ ನಡೆಯಲಿದೆ. ಸೆಪ್ಟಂಬರ್ 8 , 2018 ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಲು ಇರುವ ಕೊನೆಯ ದಿನಾಂಕವಾಗಿದೆ.
ಡೌನ್ಲೋಡ್ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ 

You may also like ->

//