ಕೆಪಿಎಸ್ಸಿ ಶಿಕ್ಷಕರ ನೇಮಕಕ್ಕೆ ಅಡ್ಡಿ

Share

ಕರ್ನಾಟಕ ಲೋಕಸೇವಾ ಆಯೋಗವು ಕೆಪಿಎಸ್ಸಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಲ್ಲಿನ ಆಶ್ರಮ ಶಾಲಾ ಶಿಕ್ಷಕರ ನೇಮಕ ಪ್ರಕ್ರಿಯೆ ತಾತ್ಕಾಲಿಕವಾಗಿ ತಡೆ ಹಿಡಿದಿದೆ

ಒಟ್ಟು 193 ಹುದ್ದೆಗಳ ನೇಮಕಕ್ಕೆ 2017 ರ ನವೆಂಬರ್ 25ರಂದು ಅಧಿಸೂಚನೆ ಹೊರಡಿಸಲಾಗಿತ್ತು ಇದನ್ನು ಈಗ ತಡೆ ಹಿಡಿಯಲಾಗಿದ್ದು ಕಾರಣವನ್ನು ಆಯೋಗವು ಬಹಿರಂಗಪಡಿಸಿಲ್ಲ

ಈ ನೇಮಕಾತಿ ಅಧಿಸೂಚನೆ ಯಲ್ಲಿ ಇದಲ್ಲದೇ ಇನ್ನೂ 1050 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು ಆದರೆ ಇವುಗಳ ನೇಮಕ ಪ್ರಕ್ರಿಯೆ ಮುಂದುವರೆಯಲಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.

You may also like ->

//