ರೈಲ್ವೆ ಪೊಲೀಸ್ ಪರೀಕ್ಷಾ ದಿನಾಂಕ ಪ್ರಕಟ

Share

8619 ರೈಲ್ವೆ ಕಾನ್ಸ್ಟೇಬಲ್ ಹಾಗೂ 1120 ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿಗಾಗಿ ಈ ಹಿಂದೆ ಅಧಿಸೂಚನೆ ಹೊರಡಿಸಲಾಗಿತ್ತು.
ಇಲಾಖೆಯ ಅಧಿಕೃತ ವೆಬ್ಸೈಟ್ ನಲ್ಲಿ ಪರೀಕ್ಷಾ ದಿನಾಂಕ ಪ್ರಕಟಿಸಿದೆ. 
ಡಿಸೆಂಬರ್ 19, 2018 ರಂದು ಪರೀಕ್ಷೆ ನಡೆಯಲಿದ್ದು.
ಪರೀಕ್ಷೆ ನಡೆಯುವ ಹತ್ತು ದಿನಗಳ ಮುಂಚಿತವಾಗಿ ಪರೀಕ್ಷಾ ಪ್ರವೇಶ ಪತ್ರ ಪ್ರಕಟಿಸಲಾಗುವುದು.
 
ಹೆಚ್ಚಿನ ಮಾಹಿತಿಗಾಗಿ ಈ ಅಧಿಸೂಚನೆ ಓದಿ

 

 

 

 

 

 

You may also like ->

//