ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ಸುರತ್ಕಲ್ ನೇಮಕಾತಿ 2019

Share

ನ್ಯಾಷನಲ್ ಇನ್ಸ್ಟೂಟ್ ಆಫ್ ಟೆಕ್ನಾಲಜಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರಾಜೆಕ್ಟ್ ಸ್ಟಾಪ್ ಹುದ್ದೆಗೆ ಅರ್ಜಿ ಆಹ್ವಾನ
 
ಹುದ್ದೆಯ ವಿವರ
1 ಪ್ರಾಜೆಕ್ಟ್ ಸ್ಟಾಪ್ - 1
 
ವಿದ್ಯಾರ್ಹತೆ
* ಥರ್ಮಲ್ ಎಂಜಿನಿಯರಿಂಗ್ ಅಥವಾ ಎಂಟೆಕ್ ಫಸ್ಟ್ ಕ್ಲಾಸ್ ನಲ್ಲಿ ಪೂರ್ಣಗೊಳಿಸಿದವರು, ಹಾಗೂ ಗೇಟ್ ಅರ್ಹತೆ ಪಡೆದವರು.
 
ಆಯ್ಕೆ ವಿಧಾನ
* ಲಿಖಿತ ಪರೀಕ್ಷೆ ಅಥವಾ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.
 
 
ಪ್ರಮುಖ ದಿನಾಂಕಗಳು
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25-4-2019
 
ಅರ್ಜಿಯನ್ನು ಸಲ್ಲಿಸುವ ವಿಧಾನ
ಆಸಕ್ತ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಮತ್ತು ವೈಯಕ್ತಿಕ ವಿವರಗಳನ್ನು ನಿಗದಿತ ಅರ್ಜಿ ನಮೂನೆಯಲ್ಲಿ ತುಂಬಿಸಬೇಕು
 
Website
Application Form

 

You may also like ->

//