ಓಪನ್ ಸ್ಕೂಲ್ ಆಫ್ ನ್ಯಾಷನಲ್ ಇನ್ಸ್ಟಿಟ್ಯೂಟ್

Share

ಓಪನ್ ಸ್ಕೂಲ್ ಆಫ್ ನ್ಯಾಷನಲ್ ಇನ್ಸ್ಟಿಟ್ಯೂಟ್
 
ಭಾರತ ಸರಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ,ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾದ ರಾಷ್ಟ್ರೀಯ ಮುಕ್ತ ವಿದ್ಯಾಲಯ ಶಿಕ್ಷಣ ಸಂಸ್ಥೆ ವಿವಿಧ ಗ್ರೂಪ್ ಎ, ಬಿ, ಸಿ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಿದೆ,ಕೆಳಗಿನ ಪೋಸ್ಟ್ಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ​​ಅರ್ಜಿಯನ್ನು NIOS ಆಹ್ವಾನಿಸುತ್ತದೆ.
 
ಒಟ್ಟು ಹುದ್ದೆಗಳು - 90
 
ಹುದ್ದೆಯ ವಿವರ
ಗ್ರೂಪ್ ಎ
 
1 ನಿರ್ದೇಶಕ (ಮೌಲ್ಯಮಾಪನ) - 1
ವಿದ್ಯಾರ್ಹತೆ
ಯಾವುದೇ ಪೋಸ್ಟ್ ಪದವಿ.
 
 2 ಉಪ ನಿರ್ದೇಶಕ (ಶೈಕ್ಷಣಿಕ) - 2
ವಿದ್ಯಾರ್ಹತೆ
ಯಾವುದೇ ಪೋಸ್ಟ್ ಪದವಿ.
 
 3 ಉಪ ನಿರ್ದೇಶಕರು (ಖಾತೆಗಳು) - 1
ವಿದ್ಯಾರ್ಹತೆ
ಯಾವುದೇ ಪೋಸ್ಟ್ ಪದವಿ.
 
 4 ಶೈಕ್ಷಣಿಕ  ಅಧಿಕಾರಿ - 11
(ರಕ್ಷಣಾ ಅಧ್ಯಯನ, ಇಂಗ್ಲಿಷ, ಲಲಿತ ಕಲೆ, ಭಾಷಾಶಾಸ್ತ್ರ, ಮನೋವಿಜ್ಞಾನ, ಸಂಸ್ಕೃತ, ವಿಜ್ಞಾನ, ವಿಶೇಷ ವಿಜ್ಞಾನ, ವಿಶೇಷ ಶಿಕ್ಷಣ, ಯೋಗ ವಿಷಯಗಳಲ್ಲಿ ತಲಾ ಒಂದೊಂದು ಶೈಕ್ಷಣಿಕ ಅಧಿಕಾರಿ ಹುದ್ದೆಗಳಿವೆ.)
 
ವಿದ್ಯಾರ್ಹತೆ
ಯಾವುದೇ ಪೋಸ್ಟ್ ಪದವಿ.
 
ಗ್ರೂಪ್ ಬಿ
1 ಸಹಾಯಕ ಆಡಿಟ್ ಅಧಿಕಾರಿ - 1
 
ವಿದ್ಯಾರ್ಹತೆ
ಯಾವುದೇ ಪದವಿ.
 
2 EDP ​​ಮೇಲ್ವಿಚಾರಕ - 37
 
ವಿದ್ಯಾರ್ಹತೆ
ಯಾವುದೇ ಪದವಿ, ಪಿಜಿ ಡಿಪ್ಲೊಮಾ.
 
ಗ್ರೂಪ್ ಸಿ
 
1 ಜೂನಿಯರ್ ಸಹಾಯಕ - 37
 
ವಿದ್ಯಾರ್ಹತೆ
12 ನೇ ತರಗತಿ ಹಾಗೂ ಪ್ರತಿ ಗಂಟೆಗೆ 6000 ಸಾವಿರ ಕೀ ಟೈಪಿಸುವ ಸಾಮರ್ಥ್ಯ ಹೊಂದಿರಬೇಕು, ಹಾಗೆಯೇ ಹಿಂದಿ ಮತ್ತು ಇಂಗ್ಲಿಷ್ ಜ್ಞಾನವಿರಬೇಕು.
 
ಅರ್ಜಿ ಶುಲ್ಕ
ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳು ಗ್ರೂಪ್ ಎ ಹುದ್ದೆಗಳಿಗೆ 750 ರೂ.
ಗ್ರೂಪ್ ಬಿ ಮತ್ತು ಸಿ ಹುದ್ದೆಗಳಿಗೆ 500 ರೂ ಅರ್ಜಿ ಶುಲ್ಕ ಪಾವತಿಸಬೇಕು.
ಎಸ್ಸಿ/ ಎಸ್ಟಿ ಅಭ್ಯರ್ಥಿಗಳು ಗ್ರೂಪ್-ಎ ಮತ್ತು ಬಿ ಹುದ್ದೆಗಳಿಗೆ 250 ರೂ.
ಗ್ರೂಪ್ ಸಿ ಹುದ್ದೆ ಗೆ 150 ರೂಪಾಯಿ. ಅರ್ಜಿ ಶುಲ್ಕ ಪಾವತಿಸಬೇಕು.
 
ಆಯ್ಕೆ ವಿಧಾನ
ಆಯ್ಕೆ ಪರೀಕ್ಷೆ / ಸಂದರ್ಶನವನ್ನು ಆಧರಿಸಿ ನಡೆಯಲಿದೆ.
 
 
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ 15 04 2019
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 17 05 2019
 
 
Wesite
Notification

 

You may also like ->

//