ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂ ಲಿಮಿಟೆಡ್ ಅಸಿಸ್ಟೆಂಟ್ ಪೋಸ್ಟ್ಗಳಿಗೆ ನೇಮಕಾತಿ

Share

Starts : 16-Jul-2018End : 31-Jul-2018

ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂ ಲಿಮಿಟೆಡ್ ಅಸಿಸ್ಟೆಂಟ್ ಪೋಸ್ಟ್ಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ.ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ.

ಸಂಸ್ಥೆ ಹೆಸರು : ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂ ಲಿಮಿಟೆಡ್

 

ಹುದ್ದೆಯ ಹೆಸರು : ಸಹಾಯಕ ( Assistant )

 

ಒಟ್ಟು ಹುದ್ದೆಗಳು : 685

 

ವಿದ್ಯಾರ್ಹತೆ : ಅಂಗೀಕೃತ ವಿದ್ಯಾಸಂಸ್ಥೆಯಿಂದ  ಪದವಿ ತೇರ್ಗಡೆ  

 

ವಯೋಮಿತಿ :ಕನಿಷ್ಠ 21 ಗರಿಷ್ಠ 30 ( ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ )

 

ವೇತನ ಶ್ರೇಣಿ : 14435-40080

 

ಆಯ್ಕೆ ಪ್ರಕ್ರಿಯೆ ; ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

 

ಅರ್ಜಿ ಶುಲ್ಕ : ಎಸ್ಸಿ ಎಸ್ಟಿ ಅಂಗವಿಕಲ ಮಾಜಿ ಸೈನಿಕ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ರೂ 50/-

                      ಇತರೆ ಅಭ್ಯರ್ಥಿಗಳಿಗೆ ರೂ 500/-

 

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ  16-07-2018
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ   31-07-2018
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ  31-07-2018
ಪೂರ್ವಭಾವಿ ಪರೀಕ್ಷಾ ದಿನಾಂಕ   08th / 09th ಸೆಪ್ಟೆಂಬರ್  2018
ಮುಖ್ಯ ಪರೀಕ್ಷಾ ದಿನಾಂಕ   06th ಅಕ್ಟೋಬರ್ 2018 
ಅರ್ಜಿ ಸಲ್ಲಿಸುವ ಲಿಂಕ್ 
ನೋಟಿಫಿಕೇಶನ್ ಲಿಂಕ್ 
ವೆಬ್ಸೈಟ್ ಲಿಂಕ್ 

You may also like ->

//