ಅಪ್ಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

Share

Starts : 30-Nov--0001End : 30-Nov--0001

ನೈವೇಲಿ ಲಿಗ್ನೈಟ್ ಕಾರ್ಪೊರೇಷನ್ (ಎನ್ ಎಲ್ ಸಿ )ಇಂಡಿಯಾ ಲಿಮಿಟೆಡ್ ನಲ್ಲಿ ವಿವಿಧ ಟ್ರೇಡ್ ಅಪ್ರೆಂಟಿಸ್ ಹುದ್ದೆಗಳ ಆಯ್ಕೆಗೆ ಅರ್ಜಿ ಆಹ್ವಾನಿಸಿದೆ.ಅರ್ಹ ಅಭ್ಯರ್ಥಿಗಳು ಆನ್ಲೈನ್ ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ :-
ಹುದ್ದೆಗಳು  ಸಂಖ್ಯೆ 
ಫಿಟ್ಟರ್  120
ಟರ್ನರ್  45
ಮೆಕ್ಯಾನಿಕ್ (ಮೋಟರ್ ವೆಹಿಕಲ್) 130
ಎಲೆಕ್ಟ್ರಿಷನ್  1000
ವೈರ್ ಮನ್  120
ಮೆಕ್ಯಾನಿಕ್ ಡಿಸೇಲ್  25
ಕಾರ್ಪೆಂಟರ್  10
ಪ್ಲಮ್ ಬರ್ 20
ವೆಲ್ಡ್ನರ್  70
ಪಿ ಎ ಎಸ್ ಎ ಎ  40
ಅಕೌಂಟೆಂಟ್ ಡೇಟಾ ಎಂಟ್ರಿ ಆಪರೇಟರ್  20
ಅಸಿಸ್ಟೆಂಟ್  20
ಒಟ್ಟು  732

 

ವಿದ್ಯಾರ್ಹತೆ :-

ಫೈಟರ್ ,ಎಲೆಕ್ಟ್ರಿಷನ್, ವೆಲ್ಡ್ನರ್  ಮೊದಲಾದ ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ 10 ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆ ಇರಬೇಕು. ಜೊತೆಗೆ ಆಯಾ ಟ್ರೇಡ್ ನಲ್ಲಿ ಐ ಟಿ ಐ ಪೂರೈಸಿರಬೇಕು ಅಕೌಂಟೆಂಟ್ ಹುದ್ದೆಗೆ ಬಿ ಕಾಂ , ಟ್ರೇಡ್ ಎಂಟ್ರಿ ಆಪರೇಟರ್ ಹುದ್ದೆಗೆ ಕಂಪ್ಯೂಟರ್ ಸೈನ್ಸ್ ನಲ್ಲಿ ಬಿ ಎಸ್ಸಿ , ಅಸಿಸ್ಟೆಂಟ್ ಹುದ್ದೆಗಳಿಗೆ ಬಿಬಿಎ ಪದವಿ ಹೊಂದಿರಬೇಕು.

 

ವಯೋಮಿತಿ :-

ಹುದ್ದೆಗನುಗುಣವಾಗಿ ವಯೋಮಿತಿ ನಿಗದಿಮಾಡಲಾಗಿದೆ.ಒಬಿಸಿ ಅಭ್ಯರ್ಥಿಗಳಿಗೆ 3ವರ್ಷ್ ಮತ್ತು ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ  5  ವರ್ಷಗಳು ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.ವಿದ್ಯಾರ್ಹತೆ ಹೆಚ್ಚಿನ ವಿವರಗಳಿಗಾಗಿ ಅಧಿಸೂಚನೆ ತಪ್ಪದೆ ಓದಿ.

 

ವೇತನ ಶ್ರೇಣಿ :-

ಅಕೌಂಟೆಂಟ್ , ಡೇಟಾ ಎಂಟ್ರಿ ಆಪರೇಟರ್ ಅಸಿಸ್ಟೆಂಟ್ ಹುದ್ದೆಗಳಿಗೆ ಮೊದಲ ವರ್ಷ ಮಾಸಿಕ 8530ರೂ ಸ್ಟೈಫನ್ಡ್ ನೀಡಲಾಗುತ್ತದೆ ಎರಡನೇ ವರ್ಷ 9748 ರೂ ನೀಡಲಾಗುತ್ತದೆ ಉ;ಉಳಿದ ಹುದ್ದೆಗಳಿಗೆ ಮಾಸಿಕ 9748 ರೂ ಸ್ಟೈ ಫಂಡ್ ನೀಡಲಾಗುತ್ತದೆ.

 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 

ಜೂಲೈ  25 2018

 

ವೆಬ್ಸೈಟ್ ವಿಳಾಸ 
ಅರ್ಜಿ ಸಲ್ಲಿಸುವ ಲಿಂಕ್ 
 

You may also like ->

//